ಉಡುಪಿ (ಜಿಲ್ಲೆ)

mla yashpal
ಉಡುಪಿಯಲ್ಲಿ ಆಯೋಜಿಸಿದ್ದ ಯುವ ಸಂಸತ್​ ಕಾರ್ಯಕ್ರಮವನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಎಂ.ಎ. ಗಫೂರ್​, ದಿನಕರ ಹೇರೂರು, ರಮೇಶ ಕಾಂಚನ್​, ಸುರೇಖಾ ಕೆ., ರಾಘವೇಂದ್ರ ವರ್ಣೇಕರ್​, ಡಾ.ಯಲ್ಲಮ್ಮ ಇತರರಿದ್ದರು.
home guard
Wage Advisory Board
ಉಡುಪಿಯ ಉಚ್ಚಿಲಕ್ಕೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಅರಣ್ಯಾಧಿಕಾರಿಗಳ ವಿರುದ್ಧ ಸಂಸದ ಕೋಟ ಶ್ರೀನಿವಾಸ ಪೂಜಾರಿ ಲಿಖಿತ ದೂರು ನೀಡಿದರು.
ಕಲಾಸಕ್ತರ ಮನಸೊರೆಗೊಂಡ ಸಾಂಸ್ಕೃತಿಕ ವೈಭವ
ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ ಎನ್​ಎಸ್​ಎಸ್​ ಶಿಬಿರದ ಸಮಾರೋಪ ನಡೆಯಿತು. ವಿನಯಕುಮಾರ ಸೊರಕೆ, ಪರಮೇಶ್ವರ ಎಂ. ಮೊಗವೀರ, ನಾಗರಾಜ, ಚಂದ್ರಶೇಖರ, ಮಾಧವ ಪಾಲನ್​, ಮಮತಾ ಶೆಟ್ಟಿ, ಪ್ರಕಾಶ ಅಮ್ಮಣ್ಣಯ್ಯ, ಮಧುಕರ ಅಂಚನ್​ ಹಾಗೂ ವಿದ್ಯಾರ್ಥಿಗಳಿದ್ದರು.
ಅಮೆರಿಕದ ಡಲ್ಲಾಸ್​ ನಗರದಿಂದ ಸಂದೇಶ ರವಾನಿಸಿದ ಸುಗುಣೇಂದ್ರ ತೀರ್ಥ ಶ್ರೀಪಾದರು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net