ಮೈಸೂರು (ಜಿಲ್ಲೆ)

On Sunday, as part of Diwali-Narak Chaturdashi, Sri Vidyashreesha Theertha Swamiji was anointed with oil and performed abhyanjana.
The BJP Mysore City SC Morcha held a protest in front of the statue of the architect of the Constitution, Dr. B.R. Ambedkar, located in the city's Town Hall premises on Sunday.
ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಜೆಡಿಎಸ್ ಮುಖಂಡ ಹರವೆ ಶ್ರೀಧರ್ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿದರು.
ಹುಣಸೂರು ತಾಲೂಕು ಅಂಬೇಡ್ಕರ್ ನಗರದಲ್ಲಿ ಆದಿವಾಸಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು. ಎಂ.ಬಿ.ಸುರೇಂದ್ರ, ಜಮೀರ್, ಶಿವಲಿಂಗ, ಶಂಕರ್, ಶೇಖರ ಇತರರು ಇದ್ದರು.
ಇತ್ತೀಚೆಗೆ ನಿಧನರಾದ ಹಿರಿಯ ವಿಮರ್ಶಕ ಪ್ರೊ.ಕೆ.ವಿ.ನಾರಾಯಣ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಭಾನುವಾರ ಕಂಪಲಾಪುರದ ದೇವಾಂಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಕಂ.ರಾ.ಗೋಪಾಲ್, ಕೆ.ವಿ.ಜಯರಾಮ್, ಪ್ರಕಾಶ್‌ಗೌಡ ಮತ್ತಿತರರಿದ್ದರು.
ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ರೈತ ಮೋರ್ಚಾ ಪದಾಧಿಕಾರಿಗಳಾಗಿ ಪದಗ್ರಹಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಂ.ರೇವಣ್ಣ, ರಮೇಶ್ ಕುಮಾರ್, ಹಿರಿಯೂರು ಶಿವಕುಮಾರ್, ಸೋಮಶೇಖರಪ್ಪ, ಎಸ್.ಬಿ.ಸುರೇಶ್, ಆರ್.ಶಿವಕುಮಾರ್ ಇತರರು ಇದ್ದರು.
mcc (3)
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಪ್ರಜಾ ಸೇವೆ ಆಂದೋಲನ ಸಭೆಯನ್ನು ಶಾಸಕ ಕೆ.ವೆಂಕಟೇಶ್ ಉದ್ಘಾಟಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ನಿಸರ್ಗಪ್ರಿಯಾ, ಸುನಿಲ್‌ಕುಮಾರ್, ಶುಭಾ ಇದ್ದರು.
Read More