ಕೊಪ್ಪಳ (ಜಿಲ್ಲೆ)

ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಕೃಷಿನಿರತ ಮಹಿಳಾ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಉದ್ಘಾಟಿಸಿದರು.
ಹಾಗಲದಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಕಬಡ್ಡಿ ಕ್ರೀಡಾಕೂಟಕ್ಕೆ ಮಾದಾಪುರದ ಅಭಿನವ ಚಂದ್ರಶೇಖರ ಶ್ರೀಗಳು ಚಾಲನೆ ನೀಡಿದರು. ಪ್ರಮುಖರಾದ ಚಂದ್ರಶೇಖರ ಬಾಬು, ಶಶಿಧರ ಮುದ್ದಲಗುಂದಿ, ರಾಜು, ಉಮೇಶ ಇತರರಿದ್ದರು.
ಕುಷ್ಟಗಿ ಬಿಇಒ ಕಾರ್ಯಾಲಯದ ಹೊರನೋಟ.
ಕುಷ್ಟಗಿ ತಹಸಿಲ್ ಕಚೇರಿ ಆವರಣದಲ್ಲಿ ಹಾಬಲಕಟ್ಟಿ ಭೋವಿ ಸಮುದಾಯದ ಜನರು ಧರಣಿ ಮುಂದುವರಿಸಿರುವುದು. ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ತಾಲೂಕು ಅಧ್ಯಕ್ಷ ಹನುಮಂತಪ್ಪ ಭೋವಿ, ಮಹೇಶ ಒಡೆಯರ್ ಇತರರಿದ್ದರು.
ಕನಕಗಿರಿಯಲ್ಲಿ ಸಂಭಾಜಿದು ಎನ್ನಲಾದ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡದ ಕಾರಣ ಪಕ್ಕದ ಸೂರ್ಯ ದೇಗುಲದಲ್ಲಿ ಮಹರಾಷ್ಟ್ರ ಹಾಗೂ ಸ್ಥಳೀಯರು ಪೂಜೆ ಮಾಡಿದರು.
ದಸರಾ ಅಂಗವಾಗಿ ಹುಲಿಗಿಯ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿರುವುದು.
ಕೊಪ್ಪಳದಲ್ಲಿ ದಸರಾ-ದಾಂಡಿಯಾ ಉತ್ಸವದ ಪೋಸ್ಟರನ್ನು ಶಾಸಕ ರಾಘವೇಂದ್ರ ಹಿಟ್ನಾಳ ಬಿಡುಗಡೆ ಮಾಡಿದರು. ಮಾಜಿ ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಮುಖಂಡರಾದ ಎಸ್. ಬಿ. ನಾಗರಳ್ಳಿ, ರಮೇಶ ಹ್ಯಾಟಿ, ಗಾಳೆಪ್ಪ ಪೂಜಾರ ಇದ್ದರು.
ಕಂದಕೂರ ಗ್ರಾಮದಲ್ಲಿ ಏರ್ಪಡಿಸಿದ್ದ ಮದ್ಯ ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ, ಕಾನೂನು ಹಿರಿಯ ಅಧಿಕಾರಿ ಬಿ.ಎಸ್ ಪಾಟೀಲ್, ಸಿಪಿಐ ವಿಶ್ವನಾಥ ಹಿರೇಗೌಡರು ಇತರರಿದ್ದರು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net