ಗದಗ (ಜಿಲ್ಲೆ)

ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಮುಂಡರಗಿ ತಾಲೂಕನ್ನು ಕೈಬಿಟ್ಟಿರುವ ಕ್ರಮ ಖಂಡಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶುಕ್ರವಾರ ಸಭೆ ನಡೆಸಿದರು. ವೈ.ಎನ್. ಗೌಡರ, ವೀರನಗೌಡ ಪಾಟೀಲ, ಶರಣಪ್ಪ ಕಂಬಳಿ, ಇತರಿದ್ದರು.
ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿದರು. ಸೋಮು ಚರೇದ, ಸುರೇಶಗೌಡ್ರ ಪಾಟೀಲ, ವೀರಣ್ಣ ತಾಳಿ, ಶೇಖಣ್ಣ ಮೇಟಿ, ವಿಜಯಕುಮಾರ ನೀಲಗುಂದ, ಮುತ್ತಪ್ಪ ಉಳ್ಳಾಗಡ್ಡಿ, ಸುರೇಶ ಬೀರನೂರ ಇದ್ದರು.
ರೋಣ ಪಟ್ಟಣದ ಜಕ್ಕಲಿ ರಸ್ತೆಯಲ್ಲಿ ಮರ ಸ್ಥಳಾಂತರಿಸುವ ಕಾರ್ಯಕ್ಕೆ ಮಿಥುನ್ ಪಾಟೀಲ ಚಾಲನೆ ನೀಡಿದರು. ರಮೇಶ ಹೊಸಮನಿ, ಬಾವಾಸಾಬ್ ಬೆಟಗೇರಿ, ಅನ್ವರ್ ಕೋಲ್ಹಾರ್, ಮಲಿಕ ಯಲಿಗಾರ, ಅಸ್ಲಾಂ ಕೊಪ್ಪಳ, ರಾಜು ಮಾಡಲಗೇರಿ ಇತರರು ಇದ್ದರು.
ಗದಗ ಹಿರೇಹಂದಿಗೋಳ ಗ್ರಾಮದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ
ಗದಗ ಸರ್ಕಾರಿ ಶಾಲೆಯಲ್ಲಿ ಕದಳಿಶ್ರೀವೇದಿಕೆಯಿಂದ ಅಮೃತ ಭೋಜನ ಕಾರ್ಯಕ್ರಮ ಜರುಗಿತು. ಹಸಿನಾ ಮಕಾನದಾರ, ಜೈಕುಮಾರ, ಎನ್​. ಎಚ್​. ಜಕ್ಕಲಿ, ಎಸ್​.ಎಸ್​. ಬಳ್ಳಾರಿ, ಸನಾ ಮುಳ್ಳನವರ ಇತರರು ಇದ್ದರು.
Gadag HKP
  ಗದಗ ಜಿಪಂ ಸಭಾಂಗಣದಲ್ಲಿ ಎಸ್​ಐಆರ್​ ಕುರಿತು ಸಭೆ ಜರುಗಿತು. ಸಿಇಓ ಮುಕುಲ್​ ಜೈನ್​, ಸಿ.ಆರ್​. ಮುಂಡರಗಿ ಇತರರು ಇದ್ದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಏರ್ಪಡಿಸಿದ್ದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜೆ. ಎ. ಬಾವಿಕಟ್ಟಿ, ಎಸ್​. ಆರ್​. ನದಾಫ, ಎಸ್​. ಬಿ. ಬನ್ನಿಕಲ್ಲ, ಕೆ. ಎ. ಹುಲಗೇರಿ, ಜಿ. ಡಿ. ದಾಸರ, ರವಿ ಪ್ರಕಾಶ, ಎಸ್​. ವೈ. ವಿಬೂತಿ, ರಾಜು ಕೇರೂರ, ಅಶೋಕ ಹಾದಿ, ಎಸ್​. ಎಸ್​. ಮುಳಗುಂದ ಹಲವರು ಇದ್ದರು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net