ಹಾವೇರಿ (ಜಿಲ್ಲೆ)

ಸವಣೂರು ತಾಲೂಕು ಕುರಬರಮಲ್ಲೂರ ಗ್ರಾಮದಲ್ಲಿ ಯಲ್ಲಪ್ಪ ದೊಡ್ಡಮನಿ ಹಾಗೂ ಪತ್ನಿ ನಯನಾ ಅವರು ಸಗಣಿ ಗಣೇಶ ಮೂರ್ತಿ ತಯಾರಿಸುತ್ತಿರುವುದು.
ಹಾನಗಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ಮಾನೆ, ಮಂಜುನಾಥ ನಾಗಜ್ಜನವರ, ರಾಜು ಗೌಳಿ, ಬಾಳಾರಾಮ ಗುರ್ಲಹೊಸೂರ, ಯಲ್ಲಪ್ಪ ಶೇರಖಾನಿ ಇತರರಿದ್ದರು.
ಬ್ಯಾಡಗಿಯಲ್ಲಿ ಆಯೋಜಿಸಿದ್ದ ಹೊನಲು- ಬೆಳಕಿನ ಕಬಡ್ಡಿ (Kabaddi sports) ಪಂದ್ಯಾವಳಿ ಉದ್ಘಾಟನಾ ಸಂದರ್ಭದಲ್ಲಿ ವಿ ಜುವೆಲರ್ಸ್ ವೆಬ್‌ಸೈಟ್ ಅನ್ನು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅನಾವರಣಗೊಳಿಸಿದರು. ಶಾಸಕ ಬಸವರಾಜ ಶಿವಣ್ಣನವರ ಇದ್ದರು.
ವೈದ್ಯಾಧಿಕಾರಿ
ಬೃಹತ್ ಗಾತ್ರದ ಹೆಬ್ಬಾವು Python ಅನ್ನು ಉರಗ ರಕ್ಷಕರಾದ ಗಿರೀಶ ಕರಿದ್ಯಾವಣ್ಣನವರ ಹಾಗೂ ರಾಜು ರಕ್ಷಿಸಿದರು.
ಬ್ಯಾಡಗಿಯ ಮೆಣಸಿನಕಾಯಿ chili ಮಾರುಕಟ್ಟೆಗೆ ಬಂದ ಹೊಸ ಮೆಣಸಿನಕಾಯಿ ತೋರಿಸುತ್ತಿರುವ ರೈತ.
ಹೆಲ್ಮೆಟ್‌ ಇಲ್ಲದೆ ಬುಲೆಟ್‌ ಸವಾರಿ ಮಾಡಿದ ರಾಣೆಬೆನ್ನೂರು ಶಾಸಕ ಕೋಳಿವಾಡಗೆ 500 ರೂ. ದಂಡ! MLA Prakash Koliwad
ಹೆಲ್ಮೆಟ್ ಇಲ್ಲದಿರುವುದು
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net