ಜಿಲ್ಲೆ

ಅಧಿವೇಶನದಲ್ಲಿ ಬರ ನಿರ್ಮೂಲನೆಗೆ ಸಂಕಲ್ಪ ಮಾಡಲಿ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪಟ್ಟು
ಬಾಗಲಕೋಟೆ ನಗರದ ಜಿ.ಪಂ. ಸಭಾಂಗಣದಲ್ಲಿ ಭಾನುವಾರ ಸಂಜೆ ಕೊಣ್ಣೂರು ಗ್ರಾಮದ ಮೂಲಸೌಕರ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬAಽಸಿದ ಪ್ರಮುಖ ವಿಷಯಗಳ ಕುರಿತು ಜಿಲ್ಲಾಽಕಾರಿ ಸಂಗಪ್ಪ ಹಾಗೂ ಜಿ.ಪಂ. ಸಿಇಒ ಗಜಾನನ ಬಾಲೆ ಅವರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಜಿ.ಪಂ. ಉಪ ಕಾರ್ಯದರ್ಶಿ ಎನ್.ವೈ. ಬಸರಿಗಿಡದ, ತಹಸೀಲ್ದಾರ ವಾಸುದೇವ ಸ್ವಾಮಿ, ಪಂಚಾಯತ್ ರಾಜ್ ಇಲಾಖೆ ಮುಖ್ಯ ಇಂಜಿನಿಯರ್ ಆಕಾಶ ವಂದೆ, ತಾ.ಪಂ. ಇಒ ಬಡಿಗೇರ ಇದ್ದರು.
ಜೀವನದ ಉದ್ಧಾರಕ್ಕಾಗಿ ಸಂಸ್ಕೃತ ಕಲಿಯಿರಿ
ಚಿಂದೆನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಭುಲಿಂಗಮೂರ್ತಿ
MARKET
ಕಲಬುರಗಿ ಸುಲಫಲ ಮಠದಲ್ಲಿ ಸೋಮವಾರ ಆಯೋಜಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸುಲಫಲ ಶ್ರೀಗಳನ್ನು ಸತ್ಕರಿಸಲಾಯಿತು. ಹುಬ್ಬಳ್ಳಿ ಮೂರುಸಾವಿರ ಮಠದ ಪೂಜ್ಯರು, ಸೊನ್ನ, ನೆಲೋಗಿ ಶ್ರೀ, ನಿರಗುಡಿ ಶ್ರೀ, ದತ್ತಾತ್ರೇಯ ಪಾಟೀಲ್​, ಅಮರನಾಥ ಪಾಟೀಲ್​, ಪ್ರವಿಣ ಪಾಟೀಲ್​, ಡಾ.ಕಿರಣ ದೇಶಮುಖ, ಬಾಬುರಾವ ಯಡ್ರಾಮಿ, ರಾಜು ಲೇಂಗಟಿ ಇತರರಿದ್ದರು.
crime
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. ಶಶಿಕಾಂತ ಗುರೂಜಿ, ಶ್ರೀಶೈಲ ಬೂಮಾರ,  ಸಿದ್ದಪ್ಪ ಬಳಗಾನೂರ, ರಾಜು ನದಾ, ಬಾಹುಬಲಿ ನ್ಯಾಮಗೌಡ, ಗೋವಿಂದಪ್ಪ, ಮಹಾದೇವ ನಾಯಕ ಇತರರಿದ್ದರು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net