ರಾಜ್ಯ (ನ್ಯೂಸ್)

ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಪರಿಷ್ಕೃತ ಬದಲಾವಣೆಗಳು
A person arguing over weights and throwing 20 kg plates onto the floor at the gym.
ಶಬರಿಮಲೆಯಿಂದ ಮರಳುವಾಗ ಹೃದಯಾಘಾತ, ಅಯ್ಯಪ್ಪ ಮಾಲಧಾರಿ ನಿಧನ (Sabarimala)
Saujanya case Supreme Court order
ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಅ.19ರಂದು ನಡೆಯಲಿರುವ ಅನುಭಾವ ಪ್ರಚಾರ ಉಪನ್ಯಾಸ ಮಾಲೆ, ಗ್ರಂಥ  ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಡಾ.ಚನ್ನವಿರ ಶಿವಾಚಾರ್ಯ ಭಕ್ತರಿಗೆ ನೀಡಿದರು. ಮಲ್ಲಿನಾಥ ಹಿರೇಮಠ, ನಾಗೇಶ ಮಹಾಜನ್​, ದಯಾನಂದ ಹಿರೇಮಠ, ನಾಗೇಂದ್ರಪ್ಪ ಪಾಟೀಲ್​ ಇದ್ದರು.
ಯಾದಗಿರಿ ಕಸಾಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಶ್ರೀ ಕುಮಾರ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್​, ಸಿದ್ದಪ್ಪ ಹೊಟ್ಟಿ, ಡಾ.ಸುಭಾಷಚಂದ್ರ ಕೌಲಗಿ ಇತರರಿದ್ದರು.
ಯಾದಗಿರಿ ನಗರ ಒಳಚರಂಡಿ ನೀರು ಸಂಸ್ಕರಣಾ ಟಕ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಭಾನುವಾರ  ಶಂಕು ಸ್ಥಾಪನೆ ನೆರವೇರಿಸಿದರು. ಬಾಬುರಾವ ಕಾಡ್ಲೂರ, ಸಾಯಿಬಣ್ಣ ಕೆಂಗೂರಿ, ರಾಕೇಶರಡ್ಡಿ ಇತರರಿದ್ದರು.
ಶಹಾಪುರ ಮತಕ್ಷೇತ್ರದ ಏವೂರು ಗ್ರಾಮದ ಸ್ವಯಂಭು ಸೋಮೇಶ್ವರ ದೇವಾಲಯದ ಮರು ನಿರ್ಮಾಣದ ನೋಟ.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net