ದಕ್ಷಿಣ ಕನ್ನಡ (ಜಿಲ್ಲೆ)

ಸಾಲ ನೀಡುವ ನೆಪದಲ್ಲಿ 2.18 ಲಕ್ಷ ರೂ. ವಂಚನೆ
ಒಎಲ್‌ಎಕ್ಸ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಹೆಸರಿನಲ್ಲಿ  1.61 ಲಕ್ಷ ರೂ. ವಂಚನೆ
ಬಜಪೆ ಸಮೀಪದ ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನರಿಗೆ ಸಮರ್ಪಿಸಿದ ನವೀಕೃತ ಚರ್ಚ್ ಉದ್ಘಾಟನೆ, ಆಶೀರ್ವಚನ ಹಾಗೂ ವಜ್ರ ಮಹೋತ್ಸವ ಸಂಭ್ರಮ ಸಮಾರಂಭ ನಡೆಯಿತು.
ವಿಜೃಂಭಣೆಯಿಂದ ನಡೆದ ವಾಮಂಜೂರು ಶಾರದಾ ಪ್ರತಿಷ್ಠಾಪನೆ, ಮಹೋತ್ಸವದ ಕಾನೂನುತಡೆ-ಕೋರ್ಟ್ ಮೆಟ್ಟಿಲೇರಿದವರಿಗೆ ನ್ಯಾಯಾಲಯ ಛೀಮಾರಿ
ಕುಂದಾಪುರದಲ್ಲಿ ನಿರ್ಮಿಸಲ್ಪಟ್ಟ ಹೈಟೆಕ್ ವಸತಿ ನಿಲಯ.
ವೈಟ್‌ಕೋಟ್ ಸಮಾರಂಭ ತುಂಬೆ ಹೆಲ್ತ್‌ಕೇರ್‌ನ ಮೆಡಿಕಲ್ ಟೂರಿಸಂ ಮುಖ್ಯಸ್ಥೆ ಡಾ.ಬೆನಜೀರ್ ಅಮೀರ್ ಅಲಿ ಉದ್ಘಾಟಿಸಿದರು. ಉಪಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ವಿಶ್ರಾಂತ ಉಪಕುಲಪತಿ ಡಾ.ಎಂ.ವಿಜಯ್ ಕುಮಾರ್ ಮಾತನಾಡಿದರು. ಕುಲಸಚಿವ ಡಾ.ಆರ್.ಅಶ್ವಿನಿ ದತ್ ಇನ್ನಿತರರ ಉಪಸ್ಥಿತರಿದ್ದರು.
ರಿಕ್ಷಾ ತಂಗುದಾಣವನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು. ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ಮೊದಲಾದವರಿದ್ದರು.
 ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲೇ ವಾಹನ ಸಂಚರಿಸಿರುವುದು.
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net