

ಮೇಷ: ವಿರೋಧಿಗಳಿಂದ ತೊಂದರೆ. ಆರೋಗ್ಯದಲ್ಲಿ ಚೇತರಿಕೆ. ಪುಣ್ಯಕ್ಷೇತ್ರ ದರ್ಶನ. ಋಣ ಬಾಧೆ. ವ್ಯರ್ಥ ಧನಹಾನಿ, ಮಾನಸಿಕ ಚಿಂತೆ. ಶುಭಸಂಖ್ಯೆ: 9
ವೃಷಭ: ಆಕಸ್ಮಿಕ ಧನಾಗಮನವಾಗಲಿದೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಮಾನಸಿಕ ನೆಮ್ಮದಿ. ಹಿರಿಯರಿಂದ ಹಿತನುಡಿ ಕೇಳುವಿರಿ. ಶುಭಸಂಖ್ಯೆ: 7
ಮಿಥುನ: ವಾಹನ ಖರೀದಿ. ಭೋಗ ವಸ್ತುಗಳ ಪ್ರಾಪ್ತಿ. ಸ್ತ್ರೀಯರಿಗೆ ಶುಭ. ಶೀತ ಸಂಬಂಧಿತ ರೋಗ. ಸಾಲ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 5
ಕಟಕ: ಆತ್ಮೀಯರಲ್ಲಿ ಕಲಹ. ರಾಜಭಯ. ಮಾತಿನ ಚಕಮಕಿ. ಶರೀರದಲ್ಲಿ ಆಯಾಸ. ಉದರ ಬಾಧೆ. ಮಾತಿನ ಮೇಲೆ ಹಿಡಿತ ಅಗತ್ಯ. ಶುಭಸಂಖ್ಯೆ: 7
ಸಿಂಹ: ದೃಷ್ಟಿ ದೋಷದಿಂದ ತೊಂದರೆ. ಸರ್ಪ ಭಯ. ದೂರ ಪ್ರಯಾಣ. ಬಾಕಿ ವಸೂಲಿ. ಕೀಲುಗಳಲ್ಲಿ ನೋವು ಕಾಣಿಸಬಹುದು. ಶುಭಸಂಖ್ಯೆ: 7
ಕನ್ಯಾ: ಮನಸ್ಸಿನಲ್ಲಿ ಗೊಂದಲ. ದಂಡ ಕಟ್ಟುವ ಸಾಧ್ಯತೆ. ಅಧಿಕಾರಿಗಳಿಂದ ತೊಂದರೆ. ಅತಿನಷ್ಟ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1
ತುಲಾ: ಇಷ್ಟ ವಸ್ತು ಖರೀದಿ. ಭೂಲಾಭ. ವಿದ್ಯೆಯಲ್ಲಿ ಅಭಿವೃದ್ಧಿ. ವಿದೇಶ ಪ್ರಯಾಣ. ತಾಳ್ಮೆ ಅಗತ್ಯ. ಮಹಿಳೆಯರಿಗೆ ಅನುಕೂಲಕರ ದಿನ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆಯಾದೀತು. ಕುಲದೇವರ ದರ್ಶನದಿಂದ ಅನುಕೂಲ. ಶುಭಸಂಖ್ಯೆ: 3
ಧನುಸ್ಸು: ಮಿತ್ರರ ಸಮ್ಮಿಲನ. ತೀರ್ಥ ಕ್ಷೇತ್ರ ದರ್ಶನ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವುದು. ಕೆಲಸದಲ್ಲಿ ಜಯ. ದುಷ್ಟರಿಂದ ತೊಂದರೆ. ಶುಭಸಂಖ್ಯೆ: 9
ಮಕರ: ಶುಭಸುದ್ದಿ ಕೇಳುವಿರಿ. ಮಾನಸಿಕ ನೆಮ್ಮದಿ. ಸಕಾಲದಲ್ಲಿ ಕೆಲಸ ಆಗುವುದಿಲ್ಲ. ಕೃಷಿಯಲ್ಲಿ ಲಾಭ. ಆಲಸ್ಯ ಮನೋಭಾವ. ಕೋಪ. ಶುಭಸಂಖ್ಯೆ: 1
ಕುಂಭ: ಮಹಿಳೆಯರಿಗೆ ಲಾಭ. ಮಾತಿನಲ್ಲಿ ಎಚ್ಚರ. ಅಪರಿಚಿತರಿಂದ ತೊಂದರೆ. ಉದ್ಯೋಗದಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿ ಫಲವಿಲ್ಲ. ಶುಭಸಂಖ್ಯೆ: 3
ಮೀನ: ಸಂಕಷ್ಟಗಳು ಹೆಚ್ಚಾಗುವುದು. ತಾಳ್ಮೆ ಕಳೆದುಕೊಳ್ಳಬೇಡಿ. ರೋಗಬಾಧೆ. ಅನ್ಯರಲ್ಲಿ ಮನಸ್ತಾಪ. ಅನಗತ್ಯ ಹಸ್ತಕ್ಷೇಪ ಮಾಡಬೇಡಿ. ಶುಭಸಂಖ್ಯೆ: 1