ಪ್ರಶಾಂತ ರಿಪ್ಪನ್​ಪೇಟೆ

ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 17 ವರ್ಷಗಳ ದೃಶ್ಯ ಮಾಧ್ಯಮ (9 ವರ್ಷ tv9, 7 ವರ್ಷ ದಿಗ್ವಿಜಯ ನ್ಯೂಸ್ ಕಾರ್ಯಕ್ರಮ ನಿರ್ಮಾಪಕ) ಕಳೆದ 3 ವರ್ಷಗಳಿಂದ ವಿಜಯವಾಣಿ ನಂ.1 ದಿನಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ, ಸಂಗೀತ, ರಂಗಭೂಮಿ, ಉಪನ್ಯಾಸ ಇತ್ಯಾದಿ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದು ವಿಶೇಷವಾಗಿ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚರಣೆ, ಹಬ್ಬ-ಹರಿದಿನ, ಪ್ರವಾಸ, ವಾಸ್ತು, ಜ್ಯೋತಿಷ್ಯ ಮತ್ತು ವಿಶೇಷ ಕ್ಷೇತ್ರಗಳ ಪರಿಚಯ ಕುರಿತು ಇವರು ಲೇಖನಗಳು ಬರೆಯುತ್ತಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂಎ) ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.
ಪ್ರಶಾಂತ ರಿಪ್ಪನ್​ಪೇಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net