blank

Bengaluru - General - Rama Kishan K V

3838 Articles

ದೀಪಾವಳಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಲೆ ಏರಿಕೆಯ ನಿಯಂತ್ರಿಸಲು ಅ.30ರಂದು ಭಾರತ್ ಉತ್ಪನ್ನಗಳ ಬಿಡುಗಡೆ

ಬೆಂಗಳೂರು: ಬೆಲೆ ಏರಿಕೆಯ ಸಮಸ್ಯೆ ನಿಯಂತ್ರಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ನಾಗರಿಕ ಪೂರೈಕೆ ಮತ್ತು…

ಎಬಿಎಸ್‌ಎಸ್ ಯೋಜನೆ; ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಅಭಿವೃದ್ಧಿ ಕಾಣುತ್ತಿವೆ ನಿಲ್ದಾಣಗಳು!

ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ (ABSS) ಅಡಿಯಲ್ಲಿ ರೈಲು…

ದೀಪಾವಳಿಗೆ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ಸಂಚಾರ? ಸುಳಿವು ನೀಡಿದ ಸಂಸದ ಪಿ.ಸಿ. ಮೋಹನ್​

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಮಾದಾವರ ನಿಲ್ದಾಣದವರೆಗೆ ರೈಲು ಸೇವೆ ದೀಪಾವಳಿಯಂದು ಆರಂಭವಾಗುವ ಸಾಧ್ಯತೆ…

ಸವಲತ್ತು ಕಲ್ಪಿಸಲು ಆಯೋಗದ ವರದಿ ಅಂಗೀಕರಿಸಿ: ಡಾ. ಸಿ.ಎಸ್​.ದ್ವಾರಕಾನಾಥ್​ ಹೇಳಿಕೆ

ಬೆಂಗಳೂರು: ಹಿಂದುಳಿದ ಸಮುದಾಯದಲ್ಲಿರುವ ಅವಕಾಶ ವಂಚಿತರಿಗೆ ಸವಲತ್ತು ಕಲ್ಪಿಸಿಕೊಡಲು ಹಿಂದುಳಿದ ವರ್ಗಗಳ ಆಯೋಗದ ವರದಿ ಅಂಗೀಕರಿಸಿ…

ಪಂಚತಂತ್ರದಲ್ಲಿವೆ ಜೀವನ ಮೌಲ್ಯದ ಪಾಠಗಳು; ಡಾ.ವಿ.ಬಿ.ಆರತಿ ಬಣ್ಣನೆ

ಬೆಂಗಳೂರು: ಪಂಚತಂತ್ರ ಕಥೆಗಳ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಮುಖ್ಯವಾಗಿ ಸಾಮಾಜಿಕ…

‘ಸತ್ಯದ ಮಹಿಮೆ’ ಗ್ರಂಥ ಬಿಡುಗಡೆ; ಇದು ಡಾ.ಕೆ.ಜಿ.ಸುಬ್ರಾಯ ಶರ್ಮ ರಚನೆಯ 173 ಕೃತಿ

ಬೆಂಗಳೂರು: ಬಸವನಗುಡಿಯ ಸಾಕಮ್ಮ ಗಾರ್ಡನ್ಸ್​ನಲ್ಲಿರುವ ವೇದಾಂತ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವೇದಾಂತ ವಿದ್ವಾಂಸ…

ಸುಡುಗಾಡು ಸಿದ್ಧರು, ಕಾಡುಗೊಲ್ಲರು ಮುಖ್ಯವಾಹಿನಿಗೆ: ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ

ಬೆಂಗಳೂರು: ಸೌಲಭ್ಯಗಳಿಂದ ವಂಚಿತರಾಗಿರುವ ಸುಡುಗಾಡು ಸಿದ್ಧರು ಹಾಗೂ ಕಾಡುಗೊಲ್ಲರನ್ನು ಒಂದು ವರ್ಗಕ್ಕೆ ಸೇರಿಸಿ, ಶೀಘ್ರವೇ ಅವರನ್ನು…

ಹಳ್ಳಿಕಾರರ ಪ್ರಗತಿಗಾಗಿ ಪ್ರವರ್ಗ-1 ಕ್ಕೆ ಸೇರಿಸಿ; ರಾಜ್ಯ ಹಳ್ಳಿಕಾರರ ಸಂಘ ಆಗ್ರಹ

ಬೆಂಗಳೂರು: ಜಗತ್ತು ಪ್ರಗತಿಪಥದಲ್ಲಿದ್ದರೂ ಹಳ್ಳಿಕಾರ ಸಮುದಾಯದವರು ಇಂದಿಗೂ ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಮಾಜದ ಪ್ರಗತಿಗಾಗಿ…

ಕಾವೇರಿ 5ನೇ ಹಂತದ ಯೋಜನೆ ಅ.16 ರಂದು ಲೋಕಾರ್ಪಣೆ; ಸಿಎಂ, ಡಿಸಿಎಂ ಚಾಲನೆ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ…

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಾಳೆಹಣ್ಣು ವಿತರಣೆ; ವಿದ್ಯಾರ್ಥಿನಿ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ವಿವಿಧ ಕ್ರಮಗಳನ್ನು ಅನುಸರಿಸುತ್ತಿದೆ. ಜತೆಗೆ ಅಗತ್ಯ…