ಎನ್.ಎಲ್. ಶಿವಮಾದು

ಎನ್.ಎಲ್. ಶಿವಮಾದು ಅವರು 2010ರಲ್ಲಿ ಪತ್ರಿಕೋದ್ಯಮ ಆರಂಭಿಸಿದರು. 15 ವರ್ಷಗಳ ಪತ್ರಿಕೋದ್ಯಮ ಪಯಣದಲ್ಲಿ ಕನ್ನಡಪ್ರಭ, ಆಂದೋಲನ, ಉದಯವಾಣಿಯಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ವಿಜಯವಾಣಿಯಲ್ಲಿ ಹಿರಿಯ ವರದಿಗಾರನಾಗಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದು, ಕ್ರಿಕೆಟ್, ವಾಲಿಬಾಲ್ ಆಡುವುದು ಹವ್ಯಾಸವಾಗಿದೆ. ಮೂಲತಃ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ನಾಯ್ಕಲ್‌ದೊಡ್ಡಿಯವರಾಗಿದ್ದಾರೆ.
ಎನ್.ಎಲ್. ಶಿವಮಾದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net