

ಮೇಷ: ಧಾರ್ವಿುಕ ಕಾರ್ಯಗಳಲ್ಲಿ ನೆಮ್ಮದಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ಶತ್ರುಗಳಿಂದ ಕಿರಿಕಿರಿ, ಕಾರ್ವಿುಕರಿಂದ ಆಕಸ್ಮಿಕ ಅವಘಢ. ಶುಭಸಂಖ್ಯೆ: 2
ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ. ದಾಂಪತ್ಯದಲ್ಲಿ ವಿರಸ. ನೀವಾಡುವ ಮಾತಿನಿಂದ ಸಂಕಷ್ಟ. ಪತ್ರ ವ್ಯವಹಾರಗಳಿಂದ ಅನುಕೂಲ. ಶುಭಸಂಖ್ಯೆ: 1
ಮಿಥುನ: ದಾಯಾದಿ ಕಲಹ. ಉದರ ಸಂಬಂಧಿ ನೋವು ಹೆಚ್ಚಾಗಬಹುದು. ಹೆಣ್ಣು ಮಕ್ಕಳಿಂದ ಸಂಕಷ್ಟ. ಹಣಕಾಸು ಸಮಸ್ಯೆನಿವಾರಣೆ. ಶುಭಸಂಖ್ಯೆ: 1
ಕಟಕ: ಮಕ್ಕಳಿಂದ ಸಮಾಜದಲ್ಲಿ ಗೌರವ. ದುಶ್ಚಟಗಳಿಂದ ತೊಂದರೆ. ಅತಿಯಾದ ಒಳ್ಳೆಯತನದಿಂದ ಸಂಕಷ್ಟ. ಹಣಕಾಸು ಸಮಸ್ಯೆ. ಶುಭಸಂಖ್ಯೆ: 6
ಸಿಂಹ: ಆಧ್ಯಾತ್ಮಿಕ ವಿಚಾರದಲ್ಲಿ ಒಲವು. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಅಪಘಾತವಾಗುವ ಸಾಧ್ಯತೆ. ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ. ಶುಭಸಂಖ್ಯೆ: 3
ಕನ್ಯಾ: ಸಹೋದರಿಯಿಂದ ಅನುಕೂಲ. ಮಿತ್ರರಿಂದ ಲಾಭ. ಹಳೇ ನೆನಪು ಕಾಡುವುದು. ನೆಮ್ಮದಿ ಇಲ್ಲದ ಬಾಳು. ಶಕ್ತಿದೇವತಾ ದರ್ಶನ. ಶುಭಸಂಖ್ಯೆ: 3
ತುಲಾ: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ. ವ್ಯಾಪಾರದಲ್ಲಿ ನಿರಾಸಕ್ತಿ ತಾಳುವಿರಿ. ಹಣಕಾಸು ಸಂಕಷ್ಟ. ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ: 3
ವೃಶ್ಚಿಕ: ತಂದೆ-ಮಕ್ಕಳಲ್ಲಿ ಆಸ್ತಿ ಕಲಹ. ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ. ಪುರುಷ ಸಹೋದ್ಯೋಗಿಗಳಿಂದ ಮಹಿಳೆಯರಿಗೆ ತೊಂದರೆ. ಶುಭಸಂಖ್ಯೆ: 2
ಧನುಸ್ಸು: ಕೋರ್ಟ್ನಿಂದ ಶಿಕ್ಷೆಯಾಗುವ ಸಾಧ್ಯತೆ. ಸ್ನೇಹಿತರಿಂದ ಸಕಾಲದಲ್ಲಿ ಸಹಾಯ ಸಿಗಲಿದೆ. ಇಲ್ಲ ಸಲ್ಲದ ಮಾತುಗಳಿಂದ ತೊಂದರೆ. ಶುಭಸಂಖ್ಯೆ: 8
ಮಕರ: ಪ್ರೇಮದ ವಿಚಾರದಲ್ಲಿ ಯಶಸ್ಸು. ಮಿತ್ರರಿಂದ ಕಿರಿಕಿರಿ. ಉದ್ಯೋಗ ಸ್ಥಳದಲ್ಲಿ ಆತ್ಮೀಯತೆ. ಉತ್ತಮ ಗೌರವ ಕೀರ್ತಿ ಪ್ರಾಪ್ತಿ. ಶುಭಸಂಖ್ಯೆ: 9
ಕುಂಭ: ಉದ್ಯೋಗ ಸ್ಥಳದಲ್ಲಿ ಸಾಲ. ಸಹೋದ್ಯೋಗಿಗಳಿಂದ ತೊಂದರೆ. ಆರ್ಥಿಕ ಸಂಕಷ್ಟ. ಬ್ಯಾಂಕ್ಸಾಲ ಕೇಳುವಿರಿ. ಸುಖ ಭೋಜನ. ಶುಭಸಂಖ್ಯೆ: 5
ಮೀನ: ಮಹಿಳೆಯರಿಗೆ ಆಭರಣ ಲಾಭ. ಮಕ್ಕಳಿಗೆ ಪದವಿ. ಗೌರವ-ಸನ್ಮಾನ ಪ್ರಾಪ್ತಿ. ತಂದೆಯಿಂದ ನಷ್ಟ. ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ. ಶುಭಸಂಖ್ಯೆ: 1