More

    ಬಿಯರ್ ವೆಜ್ / ನಾನ್ ವೆಜ್ ಎಂದು ನಿಮಗೆ ತಿಳಿದಿದೆಯೇ? ಒಂದು ಕ್ಲಿಕ್‌ನಲ್ಲಿ ಗೊಂದಲ ಪರಿಹರಿಸಿಕೊಳ್ಳಿ…

    ಬೆಂಗಳೂರು: ವಿವಿಧ ಆಹಾರ ಪದಾರ್ಥಗಳೊಂದಿಗೆ, ಪಾನೀಯಗಳು ಸಹ ನಮ್ಮ ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ಹಾಲು, ನೀರು, ಲಸ್ಸಿ, ಮಜ್ಜಿಗೆ ಇತ್ಯಾದಿ. ಇವುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಆದರೆ ಸಾಂದರ್ಭಿಕವಾಗಿ ಸೇವಿಸುವ ಕೆಲವು ಪಾನೀಯಗಳಿವೆ. ಈ ಪಾನೀಯಗಳು ಬಿಯರ್ ಅಥವಾ ವೈನ್ ಇತ್ಯಾದಿಗಳನ್ನು ಒಳಗೊಂಡಿರಬಹುದು.

    ಬಿಯರ್ ಸಸ್ಯಹಾರಿನಾ ಅಥವಾ ಮಾಂಸಾಹಾರಿನಾ?: ಮದ್ಯಪ್ರಿಯರು ಕೆಲವರು ಬಿಯರ್ ಅನ್ನು ತುಂಬಾ ಇಷ್ಟಪಡುತ್ತಾರೆ. ಅವರು ಬಿಯರ್ ಕುಡಿಯಲು ಮಾತ್ರ ಬಯಸುತ್ತಾರೆ. ಆಲ್ಕೊಹಾಲ್​​ಯುಕ್ತ ಪಾನೀಯಗಳಿಗೆ ಸಂಬಂಧಿಸಿದಂತೆ, ಬಿಯರ್ ವೆಜ್ ಅಥವಾ ನಾನ್ ವೆಜ್ ಎಂದು ಕೆಲವರಿಗೆ ತಿಳಿದಿಲ್ಲವೇ? ಬನ್ನಿ ನಾವು ಈ ಕುರಿತಾಗಿ ಇಂದು ತಿಳಿಸಿಕೊಡುತ್ತೇವೆ.

    ಬಿಯರ್ ತಯಾರಿಸಲು ವಿನೆಗರ್ಯೀಸ್ಟ್, ಬಾರ್ಲಿ,  ಹಾಪ್ಸ್ ಎನ್ನುವ ಒಂದು ಜಾತಿಯ ಹೂವು. ಈ ಹೂವುಗಳನ್ನು ಬಿಯರ್‌ಗೆ ಕಹಿ ಸುವಾಸನೆ ಮತ್ತು ಕಟುವಾದ ಪರಿಮಳವನ್ನು ನೀಡಲು ಬಳಸಲಾಗುತ್ತದೆ. ಮಾಲ್ಟೆಡ್ ಬಾರ್ಲಿಯನ್ನು ಬಳಸಲಾಗುತ್ತದೆ. ಇದರಲ್ಲಿ ಪೌಷ್ಟಿಕಾಂಶವೂ ಇದೆ. (ಬಾರ್ಲಿ)ಗೋಧಿಯ ನೀರನ್ನು ಬಿಯರ್ ತಯಾರಿಸಲು ಬಳಸಲಾಗುತ್ತದೆ  ಹೀಗಾಗಿ ಬಿಯರ್ ಅನ್ನು ಸಸ್ಯಾಹಾರಿ ಎಂದು ಪರಿಗಣಿಸುತ್ತಾರೆ. ಬಾರ್ಲಿ ಎಂದರೆ ಬಾರ್ಲಿ ನೀರು ಬಳಕೆ ಮಾಡಲಾಗುತ್ತದೆ. ಈ ಬಿಯರ್‌ನಲ್ಲಿಯೂ ಯೀಸ್ಟ್ ಕಂಡುಬರುತ್ತದೆ.

    ಕೆಲವು ವಿಜ್ಞಾನಿಗಳನ್ನು ಹೇಳುವ ಪ್ರಕಾರ, ಆಲ್ಕೊಹಾಲ್​​ಯುಕ್ತ ಪಾನೀಯ ಬಿಯರ್ ಮಾಂಸಾಹಾರಿ ವರ್ಗದಲ್ಲಿ ಬರುತ್ತದೆ. ಮೀನು, ಹಂದಿಯ ಕೆಲವು ಅಂಶಗಳನ್ನು ಬಳಸಲಾಗುತ್ತದೆ.

    ಹಂದಿಯಲ್ಲಿರುವ ಪೆಪ್ಸಿನ್ ಎನ್ನುವ ಒಂದು ಅಂಶವನ್ನು ಬಳಸಲಾಗುತ್ತದೆ. ಪೆಪ್ಸಿನ್ ಒಂದು ಹೊಟ್ಟೆಯ ಕಿಣ್ವವಾಗಿದ್ದು, ಸೇವಿಸಿದ ಆಹಾರದಲ್ಲಿ ಕಂಡುಬರುವ ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಕಾರ್ಯನಿರ್ವಹಿಸುತ್ತದೆ. ಗ್ಯಾಸ್ಟ್ರಿಕ್ ಮುಖ್ಯ ಕೋಶಗಳು ಪೆಪ್ಸಿನ್ ಅನ್ನು ಪೆಪ್ಸಿನೋಜೆನ್ ಎಂಬ ನಿಷ್ಕ್ರಿಯ ಝೈಮೋಜೆನ್ ಆಗಿ ಸ್ರವಿಸುತ್ತದೆ.  ಹೀಗಾಗಿ ಇದನ್ನು ಬಿಯರ್​ನಲ್ಲಿ ಬಳಕೆ ಮಾಡಲಾಗುತ್ತದೆ.

    ಹಿಂದೂಗಳಿಗೆ ಹಲಾಲ್ ಮಾಂಸವನ್ನು ತಿನ್ನಿಸಿ ಧರ್ಮವನ್ನು ಭ್ರಷ್ಟಗೊಳಿಸಲಾಗುತ್ತಿದೆ: ಗಿರಿರಾಜ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts