ಮನೆ, ಮನಗಳನ್ನು ಬೆಳಗಿದವರು ಡಾ.ವೀರೇಂದ್ರ ಹೆಗ್ಗಡೆ; ಧರ್ಮದರ್ಶನ ದಲ್ಲಿ ಬೇಲಿಮಠದ ಸ್ವಾಮೀಜಿ ವ್ಯಾಖ್ಯಾನ
ಬೆಂಗಳೂರು: ತಮ್ಮ ಸಮಾಜಮುಖಿ ಕಾರ್ಯಗಳಿಂದ ರಾಜ್ಯದ ಮನೆ-ಮನಗಳಲ್ಲಿ ಮಂಜುನಾಥನ ಆಶೀರ್ವಾದದ ಜ್ಯೋತಿ ಬೆಳಗಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ…
ನಾಡಿಗೆ ಹೆಗ್ಗಡೆ ಪರಿವಾರದ ಕೊಡುಗೆ ಅಪಾರ; ಸುರೇಂದ್ರ ಕುಮಾರ್ ಅವರಿಗೆ ಜೈನ ಸಮಾಜ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರಿವಾರದವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅದಕ್ಕೆ…
ಗುರುವೆಂಬ ಅರಿವಿಗೆ ದಕ್ಷಿಣೆ ಎಂಬ ಕೃತಜ್ಞತೆ
ನಮ್ಮ ಸನಾತನ ಧರ್ಮ, ಪರಂಪರೆಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನವಿದೆ. ಅವರನ್ನು ದೇವರಿಗೆ ಸಮನಾಗಿ ಭಕ್ತಿ, ಗೌರವದಿಂದ…
ಸಂತೋಷ ಹೆಚ್ಚಿಸಿ ಸಂಬಂಧ ಬೆಸೆಯುವ ಉಡುಗೊರೆಗಳು
ನಾವೆಲ್ಲರೂ ಒಂದಲ್ಲಾ ಒಂದು ಬಾರಿ ಇನ್ನೊಬ್ಬರಿಗೆ ಉಡುಗೊರೆಯನ್ನು ನೀಡಿರುತ್ತೇವೆ. ಹಾಗೆಯೇ ಸ್ವೀಕರಿಸಿರುತ್ತೇವೆ ಕೂಡ. ಯಾವುದೇ ನಿರೀಕ್ಷೆ…
ಲಕ್ಷಾಂತರ ಭಕ್ತ ಸಾಗರದಲ್ಲಿ ಶ್ರೀ ಕೊಟ್ಟೂರೇಶ್ವರ ರಥೋತ್ಸವ
ಕೊಟ್ಟೂರು: ಅಸಂಖ್ಯಾತ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಂಜೆ …
ಎಲ್ಲರಿಗೂ ಪ್ರೇರಣೆಯಾಗಬಲ್ಲ ರಾಮಭಕ್ತ ಹನುಮಂತ
ರಾಮಾಯಣ ಪ್ರತಿಯೊಬ್ಬರಿಗೂ ಇಷ್ಟವಾಗುವ ಪುರಾಣೇತಿಹಾಸ. ಅದು ಕೇವಲ ಪುರಾಣವಾಗಿರದೆ, ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಕ, ಪ್ರೇರಣೆ, ಆದರ್ಶವಾಗಬಲ್ಲ…
ಸಮಾಜ ತಿದ್ದುವ ಕೆಲಸ ಮಾಡಿದ ವೇಮನ: ಸಚಿವ ಶಿವರಾಜ್ ತಂಗಡಗಿ ಬಣ್ಣನೆ
ಬೆಂಗಳೂರು: ವೇಮನರು ರಾಜಕವಿಯಲ್ಲ, ಭಕ್ತಿ ಕವಿಯಲ್ಲ, ಜನಸಾಮಾನ್ಯರ ಕವಿಯಾಗಿ ತಮ್ಮ ಕಾವ್ಯಗಳ ಮೂಲಕ ಸಮಾಜ ತಿದ್ದುವ…
ಸುಜ್ಞಾನದ ಅರಿವಿಗೆ ಸಮ್ಮೇಳನಗಳು ವೇದಿಕೆಯಾಗಲಿ
ಸಾಹಿತ್ಯ ಕ್ಷೇತ್ರದ ಚಟುವಟಿಕೆ ಹಾಗೂ ಬೆಳವಣಿಗೆಗಳಲ್ಲಿ ಸಮ್ಮೇಳನಗಳ ಪಾತ್ರ ಮಹತ್ವವಾದದ್ದು. ವಿಚಾರ ಮಂಡನೆಗೆ, ವಿಮರ್ಶೆಗೆ, ಪ್ರಚಲಿತ…
ಮರ್ಕಟ ಮನವನು ಜಯಿಸುವುದೇ ನಿಜವಾದ ಸಾಧನೆ
ಜಗತ್ತಿನ ಅತ್ಯದ್ಭುತ ಸೃಷ್ಟಿ ಯಾವುದು ಎಂದು ಕೇಳಿದರೆ ಅದು ಮನುಷ್ಯನ ಮನಸ್ಸು. ಅದು ಅದೃಶ್ಯ. ಆದರೆ…
ಲೋಕಹಿತದ ಬೆಳಕು ತರಲಿ ಈ ದೀಪಾವಳಿ
ಬದುಕನ್ನು ಸುಖಮಯಗೊಳಿಸಿ ಸುಂದರವಾಗಿ ಜೀವಿಸುವುದು ಅಥವಾ ನರಕವಾಗಿಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿದೆ. ನಮ್ಮ ಬದುಕು ನರಕವಾಗಿದ್ದರೆ…