ಈ ರಾಶಿಯವರಿಗಿಂದು ವಿವಾಹ ಯೋಗ, ವ್ಯವಹಾರದಲ್ಲಿ ಅಧಿಕ ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ. ಆತ್ಮೀಯ ಸ್ನೇಹಿತನ ಭೇಟಿ. ಗೌರವ ಪ್ರಾಪ್ತಿ. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಅಲ್ಪ ಲಾಭ. ಶುಭಸಂಖ್ಯೆ: 5

ವೃಷಭ: ಸ್ಥಳ ಬದಲಾವಣೆ ಆಗಬಹುದು. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಮಿತ್ರರಿಂದ ತೊಂದರೆ. ವಾಹನ ಲಾಭ. ವೃಥಾ ತಿರುಗಾಟ. ಶುಭಸಂಖ್ಯೆ:1

ಮಿಥುನ: ಸ್ಥಿರಾಸ್ತಿ ಸಂಪಾದನೆ. ವಿದೇಶ ಪ್ರಯಾಣ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ. ಯತ್ನ ಕಾರ್ಯದಲ್ಲಿ ಅನುಕೂಲ. ಅಧಿಕ ಹಣ ಖರ್ಚು. ಶುಭಸಂಖ್ಯೆ: 7

ಕಟಕ: ಭೂ ಲಾಭವಾಗಲಿದೆ. ಸಲ್ಲದ ಅಪವಾದ ಬರಬಹುದು. ಶ್ರಮಕ್ಕೆ ತಕ್ಕ ಫಲ. ಆರೋಗ್ಯ ಸಮಸ್ಯೆ. ಶುಭ ಕಾರ್ಯಕ್ಕೆ ನಿರ್ಧಾರ. ಶುಭಸಂಖ್ಯೆ:3

ಸಿಂಹ: ಕುಟುಂಬ ಸೌಖ್ಯ. ಮಾನಸಿಕ ನೆಮ್ಮದಿ. ಆದಾಯಕ್ಕಿಂದ ಖರ್ಚು ಹೆಚ್ಚು. ಕಾರ್ಯ ಸಾಧನೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 6

ಕನ್ಯಾ: ಹಿತ ಶತ್ರುಗಳಿಂದ ತೊಂದರೆ. ವ್ಯಾಪಾರ-ವ್ಯವಹಾರ ದಲ್ಲಿ ಪ್ರಗತಿ. ಮಾನಸಿಕ ನೆಮ್ಮದಿ. ಬಂಧು-ಮಿತ್ರರಿಂದ ಸಹಾಯ. ಶುಭಸಂಖ್ಯೆ: 6

ತುಲಾ: ಸ್ಥಳ ಬದಲಾವಣೆ. ಕೃಷಿಯಲ್ಲಿ ಪ್ರಗತಿ. ಕೋರ್ಟ್ ಕೇಸ್​ಗಳಲ್ಲಿ ಜಯ. ದುಷ್ಟರಿಂದ ಕಿರುಕುಳ. ಮಾಡುವ ಕೆಲಸದಲ್ಲಿ ಎಚ್ಚರ. ಶುಭಸಂಖ್ಯೆ: 7

ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ. ಅಧಿಕವಾದ ಖರ್ಚು. ಅಲ್ಪ ಧನ ಲಾಭ. ಇಲ್ಲ ಸಲ್ಲದ ಅಪವಾದ. ಚಂಚಲ ಮನಸ್ಸು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ:9

ಧನುಸ್ಸು: ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ವೃಥಾ ಧನವ್ಯಯ. ಮನಸ್ಸಿನಲ್ಲಿ ನಾನಾ ಚಿಂತೆ. ಶುಭಸಂಖ್ಯೆ:3

ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ. ಚೋರಾಗ್ನಿ ಭೀತಿ. ವಿಪರೀತ ಹಣವ್ಯಯ. ಅತಿಯಾದ ನಿದ್ರೆ. ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 2

ಕುಂಭ: ವಿವಾಹ ಯೋಗ. ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ಶತ್ರುಗಳ ಭಯ. ಕೆಲಸಗಳಲ್ಲಿ ಅಪಜಯ. ಋಣ ವಿಮೋಚನೆ. ಶುಭಸಂಖ್ಯೆ: 6

ಮೀನ: ಧರ್ಮ ಕಾರ್ಯದಲ್ಲಿ ಆಸಕ್ತಿ, ರಿಯಲ್ ಎಸ್ಟೇಟ್​ನವರಿಗೆ ನಿರೀಕ್ಷಿತ ಲಾಭ. ಅಕಾಲ ಭೋಜನ ಅನಿವಾರ್ಯ. ಅನ್ಯರಲ್ಲಿ ವೈಮನಸ್ಸು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net