ದಿನ ಭವಿಷ್ಯ | ಈ ರಾಶಿಯವರಿಗಿಂದು ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ

Nithya Bhavishya
Published on

ಮೇಷ: ಮಾನಸಿಕ ಕಿರಿಕಿರಿ. ಕಾರ್ಯಗಳಲ್ಲಿ ಹಿನ್ನೆಡೆ. ಅಸಮಾಧಾನ. ಆಸ್ತಿ ವಿಷಯದಲ್ಲಿ ತಂತ್ರದ ಆತಂಕ, ನೀರು, ವಾಹನದಿಂದ ಎಚ್ಚರಿಕೆ. ಶುಭಸಂಖ್ಯೆ: 3

ವೃಷಭ: ಬಂಧು ಬಾಂಧವರಿಂದ ತೊಂದರೆ. ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ಉದ್ಯೋಗ ಬದಲಾವಣೆ. ಶುಭಸಂಖ್ಯೆ: 2

ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು-ಮಸ್ತಿಗಳಿಂದ ತೊಂದರೆ. ಶುಭಸಂಖ್ಯೆ: 3

ಕಟಕ: ಪಾಲುದಾರಿಕೆಯಲ್ಲಿ ಅನುಕೂಲ. ದೃಷ್ಟಿದೋಷ. ಸಂಶಯದ ಮನೋಭಾವ ಸರಿಯಲ್ಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2

ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ ಕಾಡಬಹುದು. ಆತಂಕ, ನಿದ್ರಾಭಂಗ. ಬಂಧು ಬಾಂಧವರೊಂದಿಗೆ ಶತ್ರುತ್ವ. ಶುಭಸಂಖ್ಯೆ: 9

ಕನ್ಯಾ: ಮಕ್ಕಳಿಂದ ಲಾಭ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಮಿತ್ರರಿಂದ ಹಿನ್ನೆಡೆ. ರಾಜಕಾರಣಿಗಳಿಂದ ನಷ್ಟ ಮತ್ತು ಅವಮಾನ ಆದೀತು. ಶುಭಸಂಖ್ಯೆ:4

ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ತಂತ್ರದ ಭೀತಿ. ನೀರಿನಿಂದ ಸಮಸ್ಯೆಯಿದೆ, ಎಚ್ಚರ. ಅಪವಾದಗಳು. ಅಧಿಕಾರಿಗಳಿಂದ ನೋವು. ಶುಭಸಂಖ್ಯೆ: 7

ವೃಶ್ಚಿಕ: ತಂದೆಯ ಮತ್ತು ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಅಪಘಾತ ಸಾಧ್ಯತೆ. ಅವಕಾಶ ಕೈತಪ್ಪುವ ಸನ್ನಿವೇಶ. ಶುಭಸಂಖ್ಯೆ: 3

ಧನುಸ್ಸು: ಧನಾಗಮನ. ಉತ್ತಮ ಅವಕಾಶಗಳ ಸೂಚನೆ. ಸೋಲಿನಿಂದ ನಿರಾಸೆ. ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 1

ಮಕರ: ದಾಂಪತ್ಯದಲ್ಲಿ ಸಮಸ್ಯೆ. ಮಕ್ಕಳಿಂದ ಬೇಸರ. ಪ್ರೀತಿ ವಿಷಯಗಳು ಬಯಲು. ಸ್ವಂತ ಉದ್ಯಮ, ವ್ಯಾಪಾರದಲ್ಲಿ ನಷ್ಟ. ತಂತ್ರ ಕಾಟ. ಶುಭಸಂಖ್ಯೆ: 9

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರುಗಳಿಂದ ಮೋಸವಾಗಲಿದೆ. ಅಪವಾದಗಳು ಬರುವ ಸಾಧ್ಯತೆ. ಶುಭಸಂಖ್ಯೆ:8

ಮೀನ: ಮಕ್ಕಳ ಜೀವನದಲ್ಲಿ ಸಮಸ್ಯೆ ಆಗಬಹುದು. ಆರ್ಥಿಕ ಸ್ಥಿತಿ ಉತ್ತಮ. ದುಶ್ಚಟಗಳಿಂದ ತೊಂದರೆ. ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net