ಈ ರಾಶಿಯವರಿಗಿಂದು ಸ್ನೇಹಿತೆಯಿಂದ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಣ್ಣವ್ಯವಹಾರದಲ್ಲಿ ತೊಡಗುವಿರಿ. ದುಶ್ಚಟಗಳಿಗಾಗಿ ಖರ್ಚು. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿದೆ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 5

ವೃಷಭ: ಹಣಕಾಸು ವಿಚಾರವಾಗಿ ಸ್ನೇಹಿತರಿಂದ ತಗಾದೆ. ಮಕ್ಕಳ ವಿದೇಶ ಪ್ರಯಾಣ ಸಾಧ್ಯತೆ. ಆಕಸ್ಮಿಕ ಆಘಾತ. ಬಂಧುಗಳ ಆಗಮನ. ಶುಭಸಂಖ್ಯೆ: 9

ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟಗಾರರಿಗೆ ಲಾಭ. ವಿದೇಶದಿಂದ ಧನಾಗಮ. ಪಾಲುದಾರಿಕೆ ವ್ಯವಹಾರ ದಲ್ಲಿ ಅನುಕೂಲವಾಗುವುದು. ಶುಭಸಂಖ್ಯೆ: 5

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ವೈದ್ಯರನ್ನು ಭೇಟಿಯಾಗುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಸ್ನೇಹಿತೆಯಿಂದ ಅನುಕೂಲ. ಶುಭಸಂಖ್ಯೆ:2

ಸಿಂಹ: ಸೇವಕರಿಂದ ಲಾಭ ಬರುವುದು. ಮಿತ್ರರು ಶತ್ರುಗಳಾಗುವರು. ಆಕಸ್ಮಿಕ ಲಾಭ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 2

ಕನ್ಯಾ: ಚಿಕ್ಕ ಉದ್ಯೋಗ ಲಭಿಸುವುದು. ಭೂಮಿ ಖರೀದಿ ಯೋಗವಿದೆ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ. ಈ ದಿನ ಶುಭ ಫಲ. ಶುಭಸಂಖ್ಯೆ: 3

ತುಲಾ: ಬಂದು ವರ್ಗದಲ್ಲಿ ಅವಮಾನ. ಉದ್ಯೋಗಕ್ಕಾಗಿ ದೂರ ಪ್ರಯಾಣ. ಮಗಳಿಗೆ ವಿವಾಹ ನಿಶ್ಚಯ. ಸಾಲ ಬಾಧೆ ನಿವಾರಣೆ. ಶುಭಸಂಖ್ಯೆ: 3

ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ. ಕುಟುಂಬದಲ್ಲಿ ಗೌರವ ಸನ್ಮಾನ ಪ್ರಾಪ್ತಿ. ಶುಭಕಾರ್ಯದಲ್ಲಿ ಭಾಗಿಯಾಗುವಿರಿ. ದಾನ ಧರ್ಮದ ಮನಸ್ಸು. ಶುಭಸಂಖ್ಯೆ:6

ಧನುಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ, ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ:2

ಮಕರ: ಸ್ತ್ರೀಯರಿಗೆ ಉನ್ನತ ಹುದ್ದೆ. ಸ್ಥಳ ಬದಲಾವಣೆ. ಸ್ವಯಂಕೃತ್ಯಗಳಿಂದ ಕಷ್ಟ. ಸಾಲ ಬಾಧೆಗೆ ಸಿಲುಕುವಿರಿ. ಶುಭ ಕಾರ್ಯಗಳಿಗೆ ಸಿದ್ದತೆ. ಶುಭಸಂಖ್ಯೆ: 6

ಕುಂಭ: ಕೃಷಿ ವ್ಯಾಪಾರಸ್ಥರಿಗೆ ಲಾಭ. ಸಹೋದ್ಯೋಗಿಗಳಿಂದ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿತ. ಶೀತ ಬಾಧೆ. ದೂರ ಪ್ರಯಾಣ. ಶುಭಸಂಖ್ಯೆ:9

ಮೀನ: ಉದ್ಯೋಗಾವಕಾಶ ಒದಗುವುದು. ಕಾರು ಖರೀದಿ ಮಾಡಬೇಡಿ. ಪೀಠೋಪಕರಣಗಳನ್ನು ಕೊಳ್ಳುವಿರಿ. ಈ ದಿನ ಶುಭ ಫಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net