

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 2
ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ. ಆಕಸ್ಮಿಕ ಘಟನೆ ಮರುಕಳಿಸುವುದು. ಅಧಿಕ ನಷ್ಟ. ಯಂತ್ರೋಪಕರಣಗಳಿಂದ ಪೆಟ್ಟು. ಶುಭಸಂಖ್ಯೆ:8
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟ ಸಾಧ್ಯತೆ. ಸಂಗಾತಿಯಿಂದ ನೋವು ಆಗಬಹುದು. ಶುಭಸಂಖ್ಯೆ: 6
ಕಟಕ: ಆರ್ಥಿಕ ನಷ್ಟ. ಸ್ವಯಂಕೃತ ಅಪರಾಧದಿಂದ ನೋವು ಅನುಭವಿಸುವಿರಿ. ಅವಕಾಶಗಳು ಕೈ ತಪ್ಪುವವು. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 1
ಸಿಂಹ: ಕಾರ್ಯದಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಯಶಸ್ಸು. ಭೂ ವ್ಯವಹಾರದಿಂದ ಧನಾಗಮನ. ಶುಭಸಂಖ್ಯೆ: 5
ಕನ್ಯಾ: ಆಕಸ್ಮಿಕ ಅಪಘಾತವಾದೀತು, ಎಚ್ಚರಿಕೆ. ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿಗಾಗಿ ಕೋರ್ಟ್ಗೆ ಅಲೆದಾಟ. ಶುಭಸಂಖ್ಯೆ:9
ತುಲಾ: ಸಂಗಾತಿಯಿಂದ ನೋವು. ಸಮಾಧಾನ ಚಿತ್ತರಾಗಿರಿ. ಪಾಲುದಾರಿಕೆಯಲ್ಲಿ ಲಾಭವಿದೆ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 7
ವೃಶ್ಚಿಕ: ಉದ್ಯೋಗದಿಂದ ಧನಾಗಮನವಾಗಲಿದೆ. ಅಧಿಕಾರಿಗಳಿಂದ ಪ್ರಶಂಸೆ. ಗೌರವಕ್ಕೆ ಧಕ್ಕೆಯಾದೀತು. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 3
ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರು ಎಚ್ಚರ ವಹಿಸಿ. ದೇವತಾ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 1
ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ನಿದ್ರಾಭಂಗ. ಉನ್ನತ ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 2
ಕುಂಭ: ದಾಯಾದಿಗಳಿಂದ ಅನುಕೂಲವಾಗುವುದು. ಪಾಲುದಾರಿಕೆಯಲ್ಲಿ ನಿರೀಕ್ಷಿತ ಲಾಭ ಬರುವುದು. ಉದ್ಯೋಗ ಪ್ರಾಪ್ತಿ ಯೋಗ. ಶುಭಸಂಖ್ಯೆ: 7
ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ತಂದೆಯಿಂದ ನೋವು. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಆತಂಕ. ಶುಭಸಂಖ್ಯೆ: 9