

ಮೇಷ: ಆಕಸ್ಮಿಕ ಧನಲಾಭ. ಇಷ್ಟ ವಸ್ತು ಖರೀದಿ. ಪರಿಶ್ರಮಕ್ಕೆ ಫಲ. ಮಕ್ಕಳಿಗಾಗಿ ಖರ್ಚು. ಉತ್ತಮ ಪ್ರಗತಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ವೃಷಭ: ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಕುಟುಂಬ ಸದಸ್ಯರಿಂದ ತೊಂದರೆ. ವಿವಾದಗಳಿಗೆ ಆಸ್ಪದ ಕೊಡಬೇಡಿ. ಶೀತ ಸಂಬಂಧಿ ರೋಗಗಳು. ಶುಭಸಂಖ್ಯೆ: 9
ಮಿಥುನ: ಮಾನಸಿಕ ಒತ್ತಡ. ಯತ್ನ ಕಾರ್ಯ ವಿಳಂಬ. ಸ್ನೇಹಿತರಿಂದ ಸಹಾಯ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ವಿವಾಹ ಯೋಗ. ಶುಭಸಂಖ್ಯೆ: 1
ಕಟಕ: ಅನ್ಯರಲ್ಲಿ ದ್ವೇಷ. ಸೌಖ್ಯಕ್ಕೆ ಧಕ್ಕೆ. ಕೋಪ ಜಾಸ್ತಿ. ಪಿತ್ರಾರ್ಜಿತ ಆಸ್ತಿ ಗಳಿಕೆ. ಮಾತೃವಿಂದ ಧನಲಾಭ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಶುಭಸಂಖ್ಯೆ:3
ಸಿಂಹ: ಆರ್ಥಿಕ ಪರಿಸ್ಥಿತಿ ಏರುಪೇರು. ಮಕ್ಕಳಿಂದ ತೊಂದರೆ. ಅಪವಾದ, ನಿಂದನೆ. ಶತ್ರು ಬಾಧೆ. ಮನೆಯಲ್ಲಿ ಶಾಂತಿಯ ವಾತಾವರಣ. ಶುಭಸಂಖ್ಯೆ: 1
ಕನ್ಯಾ: ಹಣದ ಅಡಚಣೆ. ಸೇವಕರಿಂದ ಸಹಾಯ. ಸತ್ಕಾರ್ಯಾಸಕ್ತಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಂತಸದ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 3
ತುಲಾ: ಪ್ರಿಯ ಜನರ ಭೇಟಿ. ಯತ್ನ ಕಾರ್ಯಾನುಕೂಲ. ಕೃಷಿಯಲ್ಲಿ ಲಾಭ. ದೂರ ಪ್ರಯಾಣ. ದಾಯಾದಿ ಕಲಹ. ದುಷ್ಟ ರಿಂದ ದೂರವಿರಿ.ಶುಭಸಂಖ್ಯೆ: 4
ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಲಾಭ. ಅನಾರೋಗ್ಯ. ಹಿತಶತ್ರುಗಳಿಂದ ತೊಂದರೆ. ಊರೂರು ಸುತ್ತಾಟ. ಮನಸ್ಸಿನಲ್ಲಿ ಭಯಭೀತಿ. ಶುಭಸಂಖ್ಯೆ: 5
ಧನುಸ್ಸು: ಅಧಿಕಾರಿಗಳಿಂದ ಪ್ರಶಂಸೆ. ಕೆಲಸಗಳಲ್ಲಿ ಜಯ. ವಾಹನ ಪ್ರಾಪ್ತಿ. ಅಧಿಕ ತಿರುಗಾಟ. ವಿದ್ಯಾಭ್ಯಾಸದಲ್ಲಿ ಪ್ರಗತಿ. ವಾಹನ ಯೋಗ. ಶುಭಸಂಖ್ಯೆ: 2
ಮಕರ: ಮಾತಿನಿಂದ ಕಲಹ. ನೆಮ್ಮದಿ ಇಲ್ಲದ ಜೀವನ. ಪಾಪದ ಕೆಲಸಕ್ಕೆ ಚಿತ್ತ. ಮಿತ್ರರ ದ್ವೇಷ. ಶತ್ರುಗಳನ್ನು ನಾಶ. ಆರೋಗ್ಯಪ್ರಾಪ್ತಿ. ಶುಭಸಂಖ್ಯೆ: 6
ಕುಂಭ: ಹಿರಿಯರಿಂದ ಬೋಧನೆ. ಕಾರ್ಯಗಳಲ್ಲಿ ವಿಳಂಬ. ಅಧಿಕ ಕೋಪ. ಮಂಗಳ ಕಾರ್ಯಗಳಲ್ಲಿ ಭಾಗಿ. ಮಕ್ಕಳಿಂದ ಸಹಾಯ. ಶುಭಸಂಖ್ಯೆ: 1
ಮೀನ: ಇಷ್ಟಾರ್ಥಸಿದ್ಧಿ. ಕೋರ್ಟ್ನಲ್ಲಿ ಜಯ. ಸ್ಥಳ ಬದಲಾವಣೆ. ಮನಃಶಾಂತಿ. ಭಯಭೀತಿ ನಿವಾರಣೆ. ದ್ವಿಚಕ್ರ ವಾಹನದಿಂದ ತೊಂದರೆ. ಶುಭಸಂಖ್ಯೆ: 4