

OTT Release: ಮತ್ತೊಂದು ವಾರಕ್ಕೆ ಎಂಟ್ರಿ ಕೊಟ್ಟಿದ್ದಾಯಿತು. ಸಿನಿಮಾಗಳ ಹಬ್ಬ ಎಂದಿನಂತೆ ಜೋರಾಗಿವೆ. ಚಿತ್ರಮಂದಿರಗಳಲ್ಲಿ ಕಮಾಲ್ ಮಾಡುವಲ್ಲಿ ಸೋಲುಂಡ ಅದೆಷ್ಟೋ ಚಿತ್ರಗಳು ಒಟಿಟಿಯಲ್ಲಿ ನಿರೀಕ್ಷೆಗೂ ಮೀರಿ ಅಬ್ಬರಿಸುತ್ತಿವೆ. ಹಾಗಿದ್ದರೆ, ಒಟಿಟಿಯತ್ತ ಮುಖ ಮಾಡಿರುವ ಹಲವಾರು ಸಿನಿಮಾಗಳ ಪೈಕಿ ಈ ವಾರ ಯಾವೆಲ್ಲ ಸಿನಿಮಾಗಳು ತೆರೆಕಂಡಿವೆ? ಯಾವ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಲಗ್ಗೆಯಿಟ್ಟಿವೆ? ಈ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಸಿನಿಮಾಗಳು ಇದ್ಯಾ? ಎಂಬುದರ ವಿವರ ಹೀಗಿದೆ ಗಮನಿಸಿ.
ಜು.21: ದಿ ಹಂಟಿಂಗ್ ವೈವ್ಸ್ (ಇಂಗ್ಲಿಷ್ ಸರಣಿ)
ಜು.22: ಟ್ರೈನ್ ರೆಕ್: ಪಿಐ ಮಾಮ್ಸ್ (ಇಂಗ್ಲಿಷ್)
ಜು.23: ಕ್ರಿಟಿಕಲ್: ಬಿಟ್ವೀನ್ ಲೈಫ್ ಅಂಡ್ ಡೆತ್ (ಇಂಗ್ಲಿಷ್ ಸರಣಿ)
ಜು.23: ಲೆಟರ್ಸ್ ಫ್ರಮ್ ದಿ ಪಾಸ್ಟ್ (ಇಂಗ್ಲಿಷ್ ಸರಣಿ)
ಜು.24: ಎ ನಾರ್ಮಲ್ ವುಮನ್ (ಇಂಗ್ಲಿಷ್ ಸರಣಿ)
ಜು.24: ಹಿಟ್ ಮೇಕರ್ಸ್ (ಇಂಗ್ಲಿಷ್ ಸರಣಿ)
ಜು.24: ಮೈ ಮೆಲೋಡಿ & ಕುರೋಮಿ (ಜಪಾನೀಸ್ ಸರಣಿ)
ಜು.25: ಮಂಡಲ ಮರ್ಡರ್ಸ್ (ಹಿಂದಿ ಸರಣಿ)
ಜು.25: ಟ್ರಿಗ್ಗರ್ (ಕೊರಿಯನ್)
ಜು.21: ದಿ ಸೊಸೈಟಿ (ಹಿಂದಿ ರಿಯಾಲಿಟಿ ಶೋ)
ಜು.22: ರಾಂತ್ (ತೆಲುಗು ಡಬ್)
ಜು.23: ವಾಷಿಂಗ್ಟನ್ ಬ್ಲಾಕ್ (ಇಂಗ್ಲಿಷ್ ಸರಣಿ)
ಜು.25: ಶಾರ್ಜಮೀನ್ (ಹಿಂದಿ)
ಜು.21: ಜಸ್ಟೀಸ್ ಆನ್ ಟ್ರಯಲ್ (ಇಂಗ್ಲಿಷ್ ಸರಣಿ)
ಜು.23: ಟಿನ್ ಸೋಲ್ಜರ್ (ಇಂಗ್ಲಿಷ್)
ಜು.24: ಹ್ಯಾಂಡ್ಸಮ್ ಗೈಸ್ (ಕೊರಿಯನ್)
ಜು.25: ನೊವಾಕ್ಸಿನ್ (ಇಂಗ್ಲಿಷ್)
ಜು.25: ರಂಗೀನ್ (ಹಿಂದಿ ಸರಣಿ) - ಜುಲೈ 25
ಜು.25: ಶೋ ಟೈಮ್ (ತೆಲುಗು)
ಜು.25: X & Y (ಕನ್ನಡ)
ಜು.25: ಜಾನಿ ಇಂಗ್ಲಿಷ್ ಸ್ಟೈಕ್ಸ್ ಅಗೇನ್ (ಇಂಗ್ಲಿಷ್)
ಜು.25: ದಿ ಪ್ಲಾಟ್ (ಕೊರಿಯನ್)
ಜು.25: ದಿ ಸಸ್ಪೆಕ್ಟ್ (ಇಂಗ್ಲಿಷ್ ಸರಣಿ)
ಜು.25: ಸೌಂಕನ್ ಸೌಂಕನಿ 2 (ಪಂಜಾಬಿ)
ಜು.23: ಅಕಾಪುಲ್ಕೊ ಸೀಸನ್ 4 (ಇಂಗ್ಲಿಷ್ ಸರಣಿ)
ಜು.24: ಹಂಟರ್ ಸೀಸನ್ 2 (ಹಿಂದಿ ಸರಣಿ)