ಹಿಮದ ಬಹುಕಾಂತೀಯ ಹಿನ್ನೆಲೆಯಲ್ಲಿ, ಮೌನಿ ಕಪ್ಪು ಮೊನೊಕಿನಿಯಲ್ಲಿ ಪೋಸ್ ನೀಡಿದ್ದು, ನಟಿಯ ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗುವುದಿಲ್ಲ. ಇದಿಷ್ಟೇ ಅಲ್ಲದೇ, ಬೇರೆ ಬೇರೆಯ ಸುಂದರವಾದ ಉಡುಪುಗಳು ತೊಟ್ಟು ಮೌನಿ ತಮ್ಮ ಇನ್ಸ್ಟಾಗ್ರಾಂ ಅನ್ನು ಫೋಟೋಗಳು ಮತ್ತು ವಿಡಿಯೋಗಳಿಂದ ತುಂಬಿಸಿಕೊಂಡಿದ್ದಾರೆ. ಮೌನಿಯ ಈ ಫೋಟೋಗಳಿಗೆ ಮಿಲಿಯನ್ ಗಟ್ಟಲೇ ಲೈಕ್ಸ್ ಹಾಗೂ ಸಾವಿರಾರು ಕಾಮೆಂಟ್ಗಳು ಬಂದಿವೆ.