

| ಹರ್ಷವರ್ಧನ್ ಬ್ಯಾಡನೂರು
ತಮಿಳು ನಟ ವಿಶಾಲ್ "ಲಾಠಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೊರಟಿದ್ದಾರೆ. ಆ ಚಿತ್ರದ ಬಳಿಕ ಇದೀಗ "ಮಾರ್ಕ್ ಆ್ಯಂಟನಿ' ಕೂಡ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಇದೇ ಖುಷಿಯಲ್ಲಿ ವಿಶಾಲ್ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. "ಮಾರ್ಕ್ ಆ್ಯಂಟನಿ' ಶೂಟಿಂಗ್ ವೇಳೆ ನಡೆದ ಅವಡ, ಆಧ್ಯಾತ್ಮದ ಕಡೆಗಿನ ಒಲವು, ಮುಂದಿನ ಸಿನಿಮಾಗಳು ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.