

ಚೆನ್ನೈ: ಖ್ಯಾತ ನಟಿ ಓವಿಯಾ ( Actress Oviya ) ಅವರದ್ದು ಎನ್ನಲಾದ ಖಾಸಗಿ ವಿಡಿಯೋ ( Oviya Leaked ) ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಅ.12 ರಿಂದ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ #OviyaLeaked ಎಂಬ ಹ್ಯಾಶ್ಟ್ಯಾಗ್ ಎಕ್ಸ್ನಲ್ಲಿ ಟ್ರೆಂಡ್ ಆಗುತ್ತಲೇ ಇದೆ. ಅನೇಕರು ಓವಿಯಾ ಅವರ ಫೋಟೋ ಮತ್ತು ಅಶ್ಲೀಲ ವಿಡಿಯೋ ತುಣಕನ್ನು ಶೇರ್ ಮಾಡುತ್ತಿದ್ದಾರೆ. ಇನ್ನು ಕೆಲವರು ಫುಲ್ ವಿಡಿಯೋ ಲಿಂಕ್ ಬೇಕಾ ಮೆಸೇಜ್ ಮಾಡಿ ಎಂದು ಕೇಳುತ್ತಿದ್ದಾರೆ. ಅಶ್ಲೀಲ ವಿಡಿಯೋ ಹೊರಬಿದ್ದ ಬಳಿಕ ಓವಿಯಾ ಬಿಸಿ ಬಿಸಿ ಚರ್ಚೆಗೆ ಗುರಿಯಾಗಿದ್ದಾರೆ.
ಅಂದಹಾಗೆ ರಾಕಿಂಗ್ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ ( Oviya ), ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್ ಹಿಟ್ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಓವಿಯಾ ( Oviya Leaked ) ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಓವಿಯಾ, ತಮಿಳಿನ ವಿಜಯ್ ಚಾನೆಲ್ನಲ್ಲಿ ಪ್ರಸಾರವಾದ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಜನಮನ್ನಣೆ ಗಳಿಸಿದರು. ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ವಿವಾದಗಳಿಗೂ ಓವಿಯಾ ಹೊರತೇನಿಲ್ಲ.
ಎಕ್ಸ್ನಲ್ಲಿ ಎರಡ್ಮೂರು ದಿನಗಳಿಂದ ಓವಿಯಾರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹರಿದಾಡುತ್ತಿದೆ. ಇದೇ ವಿಚಾರ ಟ್ರೆಂಡಿಂಗ್ನಲ್ಲೂ ಇದೆ. 17 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ನಟಿ ಓವಿಯಾ ಎಂದು ಹೇಳಲಾಗುತ್ತಿದೆ. ಕಾಲಿವುಡ್ ಸಿನಿ ಗಲ್ಲಿಯಲ್ಲಿ ಈ ಸಂಗತಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ವಿಡಿಯೋದಲ್ಲಿರುವ ಮಹಿಳೆಯ ತೋಳಿನ ಮೇಲೆ ನಟಿ ಓವಿಯಾ ತೋಳಿನ ಮೇಲಿರುವ ರೀತಿಯಲ್ಲೇ ಟ್ಯಾಟೂ ಇದೆ. ಹೀಗಾಗಿ ವಿಡಿಯೋದಲ್ಲಿರುವುದು ನಿಜವಾಗಿಯೂ ಓವಿಯಾ ಅವರೇ ಎಂದು ಕೆಲವರು ನಂಬಿದ್ದಾರೆ. ಆದಾಗ್ಯೂ, ಡೀಪ್‌ಫೇಕ್ ತಂತ್ರಜ್ಞಾನವು ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅಂತಹ ದೃಶ್ಯಗಳನ್ನು ಸುಲಭವಾಗಿ ರಚಿಸಬಹುದು. ಹೀಗಾಗಿ ಇದು ಡೀಪ್‌ಫೇಕ್ ವಿಡಿಯೋ ಎಂದು ಕೆಲವರು ವಾದಿಸುತ್ತಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಓವಿಯಾರನ್ನು ಇನ್ಸ್ಟಾಗ್ರಾಂನಲ್ಲಿ ಪ್ರಶ್ನೆ ಮಾಡಿದ್ದಾರೆ. ಖಾಸಗಿ ವಿಡಿಯೋ ಲೀಕ್ ಆಗಿರುವುದು ನಿಜಾನಾ? ಇದೊಂದು ಡೀಪ್‌ಫೇಕ್ ವಿಡಿಯೋನಾ? ಎಂದು ಪ್ರಶ್ನಿಸುತ್ತಿದ್ದಾರೆ. ಕೆಲ ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಓವಿಯಾ ಅಂತೂ ತುಂಬಾ ಖಾರವಾಗಿಯೇ ಉತ್ತರ ನೀಡಿದ್ದಾರೆ.
ನಟಿ ಓವಿಯಾ ಅವರು ಇತ್ತೀಚೆಗೆ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇದನ್ನೇ ಕಾದು ಕುಳಿತಿದ್ದ ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಬಂದು, ಅಶ್ಲೀಲ ವಿಡಿಯೋ ಬಗ್ಗೆ ಕೇಳಿದ್ದಾರೆ. ಮೇಡಂ ನಿಮ್ಮ 17 ಸೆಕೆಂಡ್ ವಿಡಿಯೋ ಲೀಕ್ ಆಗಿದೆ ಎಂದು ನೆಟ್ಟಿಗನೊಬ್ಬ ಕೇಳಿದ್ದಾನೆ. ಇದಕ್ಕೆ ಬೋಲ್ಡ್ ಆಗಿಯೇ ಉತ್ತರಿಸಿರುವ ಓವಿಯಾ, 'ಎಂಜಾಯ್' ಎಂದಿದ್ದಾರೆ. ಅಷ್ಟೇ ಅಲ್ಲದೆ, 17 ಸೆಕೆಂಡ್ ಅಷ್ಟೇನಾ ಇನ್ನು ಉದ್ದದ ವಿಡಿಯೋ ಇಲ್ಲವೇ ಎಂದು ಮತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದು, ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ಓವಿಯಾ, ಮುಂದಿನ ಬಾರಿ ಬ್ರೋ ಎಂದಿದ್ದಾರೆ.
ಅಂದಹಾಗೆ ಓವಿಯಾ ಅವರಿಂದ ಈ ರೀತಿಯ ಪ್ರತಿಕ್ರಿಯೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ಬಗ್ಗೆ ಈ ರೀತಿಯ ಯಾವುದೇ ವಿಡಿಯೋ ರಿಲೀಸ್ ಆದ ತಕ್ಷಣ ಅದು ನಾನಲ್ಲ ಎಂದು ನಿರಾಕರಿಸುತ್ತಾರೆ. ಆದರೆ, ಓವಿಯಾ ಆ ರೀತಿ ಏನನ್ನೂ ಮಾಡದೆ ನೆಟ್ಟಿಗರಿಗೆ ಪ್ರತಿಕ್ರಿಯಿಸಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ. ಅಂತೆಯೇ ಇಬ್ಬರ ವೈಯಕ್ತಿಕ ಖಾಸಗಿ ವಿಚಾರವನ್ನು ಗುಟ್ಟಾಗಿ ವಿಡಿಯೋ ಮಾಡಿ ಇಂಟರ್ನೆಟ್ನಲ್ಲಿ ಹರಿಬಿಟ್ಟಿರುವುದು ದುಷ್ಕೃತ್ಯ ಎಂದು ಅರ್ಥ ಮಾಡಿಕೊಂಡಿರುವ ನೆಟ್ಟಿಗರು ಓವಿಯಾಗೆ ಬೆಂಬಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಓವಿಯಾ ಅವರು ಈ ರೀತಿ ಬೋಲ್ಡ್ ಆಗಿ ಮಾತನಾಡುವುದು ಹೊಸದೇನಲ್ಲ. ಒಂದೊಮ್ಮೆ ಸಂದರ್ಶನವೊಂದರಲ್ಲಿ ಓವಿಯಾ ಲೈಂಗಿಕ ಶಿಕ್ಷಣದ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದರು. ಲೈಂಗಿಕ ಶಿಕ್ಷಣವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಇಂದು ಮುಖವಾಡವನ್ನು ಧರಿಸಿ ಬದುಕುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಆಸೆಗಳಿರುತ್ತವೆ. ಹಾಗೆಯೇ ಹಾರ್ಮೋನುಗಳು ಸಹ ಇವೆ. ಅನೇಕ ಜನರು ಸಂಸ್ಕೃತಿಯ ಹಿಂದೆ ಅಡಗಿದ್ದಾರೆ. ಅದು ಸತ್ಯವೂ ಹೌದು ಎಂದಿದ್ದರು.
ಇದೀಷ್ಟೇ ಅಲ್ಲದೆ, ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ಒವಿಯಾ ಕೊಟ್ಟ ಉತ್ತರ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಹೆಣ್ಣುಮಕ್ಕಳ ಜೀವನ ಹಾಳು ಮಾಡುವ ಬದಲು, ಹಸ್ತಮೈಥುನ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ ಮೇಡಂ? ಎಂದು ಅಭಿಮಾನಿಯೊಬ್ಬ ಪ್ರಶ್ನೆ ಎಸೆದಿದ್ದ. ಅದಕ್ಕೆ ಅಷ್ಟೇ ಕೂಲ್ ಆಗಿ ಮತ್ತು ಯಾವುದೇ ಸಂಕೋಚಪಟ್ಟುಕೊಳ್ಳದೇ, ‘ನೀವು ಹೇಳಿದ್ದು ಸರಿಯಾಗಿಯೇ ಇದೆ..’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ ನಿಮಗೆ ಗಂಡನ ಬಗ್ಗೆ ಏನೆಲ್ಲ ಕಲ್ಪನೆ ಇದೆ ಎಂದಿದ್ದಕ್ಕೆ, ‘ನನಗೆ ಗಂಡನ ಅವಶ್ಯಕತೆ ಇಲ್ಲ’ ಎಂದೂ ಅವರು ಉತ್ತರಿಸಿದ್ದರು. ಒವಿಯಾರ ಈ ಮಾತು ಜಾಲತಾಣದಲ್ಲಿ ವೈರಲ್ ಆಗಿ, ಬಹಳ ಚರ್ಚೆಯನ್ನು ಹುಟ್ಟುಹಾಕಿತ್ತು. ಆಗಾಗ ಒವಿಯಾರ ಈ ಮಾತು ವೈರಲ್ ಆಗುತ್ತಲೇ ಇರುತ್ತದೆ.
ನೀವಿನ್ನೂ ಮದುವೆ ಆಗಿಲ್ಲದಿರುವುದರಿಂದ ಕೆಲವು ನಿಮ್ಮನ್ನು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ಇದು ನಿಜವೇ ಎಂದು ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ್ದ ಓವಿಯಾ, ನನಗೆ ಸದಾ ಎದುರಾಗುವ ಪ್ರಶ್ನೆ ಇದು. ನಾನು ಸಲಿಂಗಕಾಮಿಯಲ್ಲ. ಓರ್ವ ನಟಿಯಾಗಿ ಇಂತಹ ವದಂತಿಗಳು ಸಾಮಾನ್ಯವಾಗಿದೆ. ಆದರೆ, ಇಂತಹ ವದಂತಿಗಳುನ್ನು ಎದುರಿಸುವುದು ಕಷ್ಟಕರ. ಆದರೂ, ಇಂತಹವುಗಳನ್ನು ನಿರ್ಲಕ್ಷಿಸುತ್ತೇನೆಂದು ಓವಿಯಾ ಹೇಳಿದ್ದರು. ಹೀಗೆ ಅಭಿಮಾನಿಗಳ ಜತೆ ಓವಿಯಾ ಮುಕ್ತವಾಗಿ ಮಾತನಾಡುತ್ತಾರೆ. (ಏಜೆನ್ಸೀಸ್)