More

    ಈ ಮಗುವಿಗೆ ಮೂವರು ಪೇರೆಂಟ್ಸ್; ಇಲ್ಲಿ ಜನಿಸುತ್ತಿವೆ ‘ಡಿಸೈನರ್ ಬೇಬಿಸ್’!

    ನವದೆಹಲಿ: ಯಾವುದೇ ಮಗುವಿಗೆ ಇಬ್ಬರೇ ಪಾಲಕರು ಇರಲು ಸಾಧ್ಯ. ಒಬ್ಬರು ತಾಯಿ, ಇನ್ನೊಬ್ಬರು ತಂದೆ. ಆದರೆ ಇಲ್ಲೊಂದು ಮಗುವಿಗೆ ಮೂವರು ಪೇರೆಂಟ್ಸ್. ಹೌದು.. ಈ ಮಗುವಿಗೆ ಜೈವಿಕವಾಗಿ ಮೂವರು ತಂದೆ-ತಾಯಿ. ಯುಕೆಯಲ್ಲಿ ಇಂಥ ಮಗು ಜನಿಸಿದೆ.

    ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಇನ್​ವಿಟ್ರೋ ಫರ್ಟಿಲೈಸೇಷನ್​ (ಐವಿಎಫ್​) ಮೂಲಕ ಜನಿಸಿರುವ ಈ ಮಗುವಿಗೆ ಇಬ್ಬರು ತಾಯಿ, ಒಬ್ಬರು ತಂದೆ. ಅಂದರೆ ಈ ಮಗುವಿನ ಜನನಕ್ಕಾಗಿ ನೀಡಲಾಗಿರುವ ಡಿಎನ್​ಎನಲ್ಲಿ ಶೇ.99.8 ಪಾಲು ತಂದೆ-ತಾಯಿಯದ್ದಾಗಿದ್ದರೆ ಉಳಿದ ಪಾಲು ಮಹಿಳಾ ದಾನಿಯದ್ದಾಗಿದೆ.

    ಇದನ್ನೂ ಓದಿ: EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…

    ಹೀಗೆ ಹುಟ್ಟುವ ಮಗುವಿಗೆ ಅಲ್ಲಿ ‘ಡಿಸೈನರ್ ಬೇಬಿಸ್’ ಎಂದು ಕರೆಯಲಾಗುತ್ತಿದೆ. ಮಕ್ಕಳನ್ನು ಬಾಧಿಸುವ ಮೈಟೋಕಾಂಡ್ರಿಯಲ್ ರೋಗಗಳನ್ನು ತಪ್ಪಿಸಲು ಈ ರೀತಿಯ ಗರ್ಭಧಾರಣೆಗೆ ಯುಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇಂಥ ಐದು ಮಕ್ಕಳು ಜನಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. –ಏಜೆನ್ಸೀಸ್

    ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts