ಸುರೇಶ್ ಕೆಎಸ್

ಸುರೇಶ್ ಕೆ. ಎಸ್. ಇವರು ವಿಜಯವಾಣಿಯಲ್ಲಿ ಎರಡೂವರೆ ವರ್ಷದಿಂದ ಸಹಾಯಕ ವರದಿಗಾರ/ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿವಿಯಲ್ಲಿ ಬಿಎ ಪದವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net