ಎಂ.ಎಸ್.ಹಿರೇಮಠ ಬೆಳಗಾವಿ
ಮಂಜುನಾಥಸ್ವಾಮಿ ಹಿರೇಮಠ (ಎಂ.ಎಸ್.ಹಿರೇಮಠ) ಅವರು ವಿಜಯವಾಣಿ ದಿನಪತ್ರಿಕೆಯ ಬೆಳಗಾವಿ ಆವೃತ್ತಿಯಲ್ಲಿ ಕಳೆದ ಒಂದು ವರ್ಷದಿಂದ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯವಾಣಿ ಪತ್ರಿಕೆಯ ಆರಂಭದಿಂದ 7-8 ವರ್ಷ ಕುಂದಗೋಳ ತಾಲೂಕಿನ ಸಂಶಿ ಹೋಬಳಿ ವರದಿಗಾರ, ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.