ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿದರು. ನಿತ್ಯಾನಂದ ಆಶ್ರಮದ ವಿಜಯಾನಂದ ಸ್ವಾಮೀಜಿ, ಉದ್ಯಮಿ ವಿಜಯ ಮೆಟಗುಡ್ಡ, ಕಸಾಪ ಮಾಜಿ ಜಿಲ್ಲಾಧ್ಯ ಮೋಹನ ಪಾಟೀಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಬಿ.ಐ.ಜಾವೂರ, ನಿವೃತ್ತ ಗ್ರಂಥಪಾಲಕ ಅಶೋಕ ಮೆಟಗುಡ್ಡ, ಬಸವರಾಜ ಮೆಟಗುಡ್ಡ, ಬಿ.ಬಿ.ಗಣಾಚಾರಿ, ಬಸವರಾಜ ಕಲಾದಗಿ, ಎ್.ಎಸ್.ಸಿದ್ದನಗೌಡರ, ರಾಜು ತುಳಜಣ್ಣವರ, ಎಂ.ಜಿ.ಭರಮಣ್ಣವರ, ಆನಂದ ಯಲಿಗಾರ,