ಯುವ ಜನತೆ ಕೈಯಲ್ಲಿ ದೇಶದ ಸಂಸ್ಕೃತಿ

ಸುರೇಬಾನ ಶಬರಿಕೊಳ್ಳದಲ್ಲಿ ಹಮ್ಮಿಕೊಂಡಿದ್ದ ಶಬರಿ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು. ಗುರುರಾಜ ಕಲಬುರ್ಗಿ, ಅಶ್ರಲಿ ಬಂದಗಿ, ವಿಶ್ವನಾಥ ಕುಂಬಾರ, ಈಶ್ವರ ಹಾಲಭಾವಿ, ಚಂದ್ರಕಾಂತ ಹೊಸಮನಿ ಇತರರಿದ್ದರು.
ಸುರೇಬಾನ ಶಬರಿಕೊಳ್ಳದಲ್ಲಿ ಹಮ್ಮಿಕೊಂಡಿದ್ದ ಶಬರಿ ಉತ್ಸವವನ್ನು ಗಣ್ಯರು ಉದ್ಘಾಟಿಸಿದರು. ಗುರುರಾಜ ಕಲಬುರ್ಗಿ, ಅಶ್ರಲಿ ಬಂದಗಿ, ವಿಶ್ವನಾಥ ಕುಂಬಾರ, ಈಶ್ವರ ಹಾಲಭಾವಿ, ಚಂದ್ರಕಾಂತ ಹೊಸಮನಿ ಇತರರಿದ್ದರು.
Published on

ರಾಮದುರ್ಗ: ದೇಶದ

ಸಂಸ್ಕೃತಿ

ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದು ಸುರೇಬಾನ ಪಿಎಸ್​ಐ ಗುರುರಾಜ ಕಲಬುರ್ಗಿ ಹೇಳಿದರು.

ರಾಮದುರ್ಗದ ಕಲ್ಚರಲ್​ ಟ್ರಸ್ಟ್​, ಕನ್ನಡ ಮತ್ತು ಸಾಂಸತಿಕ ಇಲಾಖೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಬರಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಕಲೆ, ಸಂಸತಿ, ಭಾರತೀಯ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಸರ್ಕಾರ ಬೆಳಕು ಚೆಲ್ಲಲು ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸುರೇಬಾನ ಶಬರಿಕೊಳ್ಳದ ಮಹತ್ವನ್ನು ನಾಡಿನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದರು.
ಸುರೇಬಾನ ಗ್ರಾಪಂ ಅಧ್ಯ ಅಶ್ರಲಿ ಬಂದಗಿ, ಕಲ್ಚರಲ್​ ಟ್ರಸ್ಟ್​ ಅಧ್ಯ ವಿಶ್ವನಾಥ ಕುಂಬಾರ, ಕಲ್ಚರಲ್​ ಟ್ರಸ್ಟ್​ ಉಪಾಧ್ಯ ಈಶ್ವರ ಹಾಲಭಾವಿ, ಸದಸ್ಯ ಚಂದ್ರಕಾಂತ ಹೊಸಮನಿ, ಗ್ರಾಪಂ ಸದಸ್ಯ ಮಾರುತಿ ಪ್ಯಾಟಿ, ನೂರಂದ ಕೊಂಗಿ, ಪ್ರವಿಣ ಗೊಣಬಾಳ, ರಮೇಶ ತ್ತೇಪುರ, ಈರಣ್ಣ ಕಲ್ಯಾಣಿ, ಮಹರ್ಷಿ ವಾಲ್ಮಿಕಿ ಕಲಾ ಸಂದ ಅಧ್ಯ ಯಮನಪ್ಪ ಬೆಳಗಂಟಿ, ಐ.ಎಸ್​.ಅಂಗಡಿ ಇತರರಿದ್ದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ವಿಜಯಲಕ್ಷಿ$್ಮ ಕಮ್ಮಾರ ಪ್ರಾರ್ಥಿಸಿದರು. ಈಶ್ವರ ಹಾಲಭಾವಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net