ಹರೀಶ್​​ ಕೆ.ಸಿ.

ಹರೀಶ್​ ಕೆ.ಸಿ.(ಹರೀಶ್​ ಬೇಲೂರು) ಅವರು ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 10 ವರ್ಷ ಅನುಭವ ಹೊಂದಿದ್ದಾರೆ.ಅಬಕಾರಿ, ಆಹಾರ, ಗಣಿ, ಕೋ ಆಪರೇಟಿವ್​​ ಮತ್ತು ಹವಾಮಾನ ಸೇರಿ ಇತರ ಇಲಾಖೆಗಳ ಸಂಬಂಧಿಸಿದ 250ಕ್ಕೂ ಅಧಿಕ ವಿಶೇಷ ಸ್ಟೋರಿ ಬರೆದಿದ್ದಾರೆ. ವಿಶೇಷವಾಗಿ ತನಿಖಾ ವರದಿಯಲ್ಲಿ ಹೆಚ್ಚು ಆಸಕ್ತಿ ಇವರಿಗಿದೆ. ಕೋವಿಡ್​ ಸಂಬಂಧಿಸಿದ ಹಗರಣ ಸೇರಿ ಇತರ ಸ್ಟೋರಿಗಳು ಅಧಿವೇಶನದಲ್ಲಿ ಚರ್ಚೆಯಾಗಿವೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.
ಹರೀಶ್​​ ಕೆ.ಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net