

ಪ್ರಮುಖ ಮುಖ್ಯಾಂಶಗಳು
ಚಿನ್ನದ ಮಾರುಕಟ್ಟೆ ಪ್ರತಿದಿನ ಏರಿಕೆ ಕಾಣದಿದ್ದರೂ, ಮದ್ಯದಲ್ಲಿ ಯಾವುದೇ ಬ್ರೇಕ್ ಬೀಳದೆ ಇರುವುದರಿಂದ ಬಂಗಾರದ ಮೇಲೆ ಹೂಡಿಕೆ ಮಾಡಿದ್ದ ಜನರು ಈಗ ಅಲ್ಪ ನೆಮ್ಮದಿಯನ್ನು ಕಾಣುತ್ತಿದ್ದಾರೆ.
ಜಾಗತಿಕ ಉದ್ವಿಗ್ನತೆ ಮತ್ತು ಹಣದುಬ್ಬರ
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ರೂ. 1,50,000 ದಿಂದ ರೂ. 1,50,700 ರ ನಡುವೆ ಸಣ್ಣ ಮಟ್ಟದ ತಡೆ ಎದುರಿಸಬಹುದು. ಈ ಗಡಿಯನ್ನು ದಾಟಿ ಮುಂದೆ ಸಾಗಿದರೆ, ಬೆಲೆಯು ನೇರವಾಗಿ ರೂ. 1,52,200 ರಿಂದ ರೂ. 1,52,800 ರವರೆಗೂ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ.
ಒಂದು ವೇಳೆ ನಿಮ್ಮ ಬಳಿ ಹಣವಿದೆ, ಆದರೆ ಚಿನ್ನವಿಲ್ಲ ಎನ್ನುವವರು, ಮುಂದಿನ ದಿನಗಳಲ್ಲಿ ಮಾರಿಕಟ್ಟೆ ಏರಿಕೆ ಕಾಣುವ ಲಕ್ಷಣವಿರುವ ಕಾರಣ ಈಗಲೇ ಬಂಗಾರದ ಮೇಲೆ ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಾಗಿರುತ್ತದೆ.