ಹೋಮ್
ನ್ಯೂಸ್
ನ್ಯೂಸ್
ರಾಜ್ಯ
ದೇಶ
ವಿದೇಶ
ಜಿಲ್ಲೆ
ಜಿಲ್ಲೆ
ಉಡುಪಿ
ಉತ್ತರ ಕನ್ನಡ
ಕಲಬುರಗಿ
ಕೊಡಗು
ಕೊಪ್ಪಳ
ಕೋಲಾರ
ಗದಗ
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ತುಮಕೂರು
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಬಳ್ಳಾರಿ
ಬಾಗಲಕೋಟೆ
ಬೀದರ್
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೆಳಗಾವಿ
ಮೈಸೂರು
ಮಂಡ್ಯ
ಯಾದಗಿರಿ
ಬೆಂಗಳೂರು ದಕ್ಷಿಣ
ರಾಯಚೂರು
ವಿಜಯನಗರ
ವಿಜಯಪುರ
ಶಿವಮೊಗ್ಗ
ಹಾವೇರಿ
ಹಾಸನ
ವಾಣಿಜ್ಯ
ವಾಣಿಜ್ಯ
ಷೇರು ಮಾರುಕಟ್ಟೆ
ರಿಯಲ್ ಎಸ್ಟೇಟ್
ಬ್ಯಾಂಕಿಂಗ್
ಸಿನಿವಾಣಿ
ಸಿನಿವಾಣಿ
ಸ್ಯಾಂಡಲ್ವುಡ್
ಬಾಲಿವುಡ್
ಮಾಲಿವುಡ್
ಟಾಲಿವುಡ್
ಕಾಲಿವುಡ್
ಕಿರುತೆರೆ
ಕ್ರೀಡೆ
ಕ್ರೀಡೆ
ಕ್ರಿಕೆಟ್
ಐಪಿಎಲ್
ಹಾಕಿ
ಫುಟ್ಬಾಲ್
ಟೆನಿಸ್
ಬ್ಯಾಡ್ಮಿಂಟನ್
WPL
ಲೈಫ್ಸ್ಟೈಲ್
ಲೈಫ್ಸ್ಟೈಲ್
ಆರೋಗ್ಯ
ಟೆಕ್ನಾಲಜಿ
ಫ್ಯಾಷನ್
ಸೌಂದರ್ಯ
ಮನೆ ಮದ್ದು
ಆಹಾರ
ಜ್ಯೋತಿಷ್ಯ
ಜ್ಯೋತಿಷ್ಯ
ದಿನ ಭವಿಷ್ಯ
ವಾರ ಭವಿಷ್ಯ
ಧಾರ್ಮಿಕ
ವೆಬ್ ಸ್ಟೋರೀಸ್
ಪಾಡ್ ಕಾಸ್ಟ್
ಅಂಕಣ
ಅಂಕಣ
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಡೆ
ಅಮೃತಧಾರೆ-ಸದ್ಗುರು
ಜಗದಗಲ – ಪ್ರೇಮಶೇ ಖರ
ಸವ್ಯಸಾಚಿ – ರಾಘವೇಂದ್ರ ಗಣಪತಿ
ದಿಕ್ಸೂಚಿ – ನಾಗರಾಜ ಇಳೆಗುಂಡಿ
ಅಮೃತ ಸಿಂಚನ – ಸದ್ಗುರು ಶ್ರೀ ಮಧುಸೂದನ ಸಾಯಿ
ಜರೂರ್ ಮಾತು – ರವೀಂದ್ರ ದೇಶಮುಖ್
ದೇಶಕಾಲ – ಹರಿಪ್ರಕಾಶ ಕೋಣೆಮನೆ
ಚೌಕ – ಸುನೀಲ್ ಬಾರ್ಕೂರ್
ಹೊಂಬೆಳಕು – ಸ್ವಾಮಿ ನಿರ್ಭಯಾನಂದ ಸರಸ್ವತಿ
ಅಲೆಮಾರಿಯ ಡೈರಿ – ಸಂತೋಷಕುಮಾರ ಮೇಹಂದಳೆ
ಕಟ್ಟುವೇವು ನಾವು ಕನ್ನಡ ಪದವೊಂದನು – ಶ್ರೀವತ್ಸ ಜೋಷಿ
ಭೂ ವಂದನ - ನಂದಿನಿ ಲಕ್ಷ್ಮೀಕಾಂತ್
ವಿಜಯವಾಣಿ ಸುದ್ದಿಜಾಲ
ರಾಜಕೀಯ
ವಿಡಿಯೋಗಳು
ವೆಬ್ಡೆಸ್ಕ್
ಟ್ರೆಂಡಿಂಗ್
ಲೈವ್
Contact Us
nitya bhavishya
ದಿನ ಭವಿಷ್ಯ
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸರ್ಕಾರಿ ಕೆಲಸದಲ್ಲಿ ಅವಕಾಶಗಳ ಸುಳಿವು ಮೇಷ: ಸರ್ಕಾರಿ ಕೆಲಸದಲ್ಲಿ ಅವಕಾಶಗಳ ಸುಳಿವು. ಹಣ ಸಂಪಾದನೆ ಮಾಡಲು ಇಂದು ಸುದಿನ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 8 ವೃಷಭ: ಸರ್ಕಾರಿ ಕ್ಷೇತ್ರದಲ್ಲಿ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಹಕಾರ. ಕೃಷಿಯಲ್ಲಿ ಉತ್ತಮ ಫಲ. ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ:3 ಮಿಥುನ: ಖರೀದಿಯಲ್ಲಿ ನಿಯಂತ್ರಣ ಅಗತ್ಯವಾಗಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಕೃಷಿಯಲ್ಲಿ ಸಾಮಾನ್ಯ ಪ್ರಗತಿ. ಶುಭಸಂಖ್ಯೆ: 8 ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ವಿಶ್ವಾಸ ಹೆಚ್ಚಳ. ಕೃಷಿಯಲ್ಲಿ ನಿರೀಕ್ಷಿತ ಲಾಭ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುವಿರಿ. ಶುಭಸಂಖ್ಯೆ:2 ಸಿಂಹ: ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ. ವ್ಯಾಪಾರ -ವಹಿವಾಟಿನಲ್ಲಿ ಜಾಗ್ರತೆ ಅಗತ್ಯ.ಮೆಡಿಕಲ್ ಶಾಪ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:9 ಕನ್ಯಾ: ಸರ್ಕಾರಿ ಕ್ಷೇತ್ರದಲ್ಲಿ ಯಶಸ್ಸು. ವ್ಯವಹಾರದಲ್ಲಿ ಲಾಭ. ಕೃಷಿಯಲ್ಲಿ ಉತ್ತಮ ಫಲಿತಾಂಶ. ಯುವ ವೈದ್ಯರಿಗೆ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ:2 ತುಲಾ: ಧಾರ್ವಿುಕ ಸಮಾರಂಭಕ್ಕೆ ಖರ್ಚು ಹೆಚ್ಚಾಗುವ ಸಾಧ್ಯತೆ. ಬಾಳೆ, ಏಲಕ್ಕಿ ಕೃಷಿಯಲ್ಲಿ ಲಾಭಗಳಿಕೆ. ವ್ಯಾಪಾರದಲ್ಲಿ ಮಿಶ್ರ ಫಲ. ಶುಭಸಂಖ್ಯೆ:2 ವೃಶ್ಚಿಕ: ಸರ್ಕಾರಿ ಉದ್ಯೋಗದಲ್ಲಿ ಪ್ರಗತಿ. ಹೈನುಗಾರಿಕೆ, ಕೃಷಿಯಲ್ಲಿ ಉತ್ತಮ ಬೆಳವಣಿಗೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಸಮಯ. ಶುಭಸಂಖ್ಯೆ:4 ಧನಸ್ಸು: ಉದ್ಯೋಗದಲ್ಲಿ ಅವಕಾಶ. ಪಾಲುದಾರಿಕೆಯಲ್ಲಿ ಯಶಸ್ಸು. ಕೃಷಿಯಲ್ಲಿ ಲಾಭ. ಔಷಧ ವ್ಯವಹಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:2 ಮಕರ: ಖರೀದಿಯ ಪ್ರಮಾಣದಲ್ಲಿ ನಿಯಂತ್ರಣ ಅಗತ್ಯ. ವ್ಯವಹಾರದಲ್ಲಿ ಜಾಗ್ರತೆಯಿಂದಿರಿ. ಖಾಸಗಿ ಕ್ಷೇತ್ರದಲ್ಲಿ ಒತ್ತಡ ಕಡಿಮೆಯಾಗಲಿದೆ.ಶುಭಸಂಖ್ಯೆ:6 ಕುಂಭ: ಕೆಲಸದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ವ್ಯವಹಾರದಲ್ಲಿ ಪ್ರಗತಿ. ಇಷ್ಟದೇವರ ಸ್ಮರಣೆ ಮಾಡಿ.ಕೃಷಿಯಲ್ಲಿ ಲಾಭದಾಯಕ ದಿನ. ಶುಭಸಂಖ್ಯೆ:4 ಮೀನ: ಉದ್ಯೋಗದಲ್ಲಿ ಅವಕಾಶ. ವ್ಯವಹಾರದಲ್ಲಿ ಲಾಭಗಳಿಸುವಿರಿ. ಕೃಷಿಯಲ್ಲಿ ಉತ್ತಮ ಫಲವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು. ಶುಭಸಂಖ್ಯೆ:9
ಮಣಿಕಂಠ ಪಾ ಹಿರೇಮಠ
05 Apr 2026
1 min read
ದಿನ ಭವಿಷ್ಯ
ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಸಿಗಲಿದೆ | Nitya Bhavishya
ವಿಶ್ವಾಸ್ ಎನ್ ಜೋಳದಾಳು
24 Nov 2025
1 min read
ದಿನ ಭವಿಷ್ಯ
ನಿತ್ಯ ಭವಿಷ್ಯ: ಈ ರಾಶಿಯವರ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುತ್ತವೆ | Nitya Bhavishya
ವಿಶ್ವಾಸ್ ಎನ್ ಜೋಳದಾಳು
26 Nov 2025
1 min read
Read More
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net
INSTALL APP