ವಿಶ್ವಾಸ್​ ಎನ್​ ಜೋಳದಾಳು

ವಿಶ್ವಾಸ್ ಎನ್​ ಜೋಳದಾಳು​ ಅವರು ವಿಜಯವಾಣಿ ಡಿಜಿಟಲ್​ ವಿಭಾಗದಲ್ಲಿ ಉಪ-ಸಂಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ವರ್ಷಗಳ ಅನುಭವ ಹೊಂದಿದ್ದು, ರಾಜಕೀಯ, ಸಿನಿಮಾ ಮತ್ತು ಅಂತರ್​ರಾಷ್ಟ್ರೀಯ ವಿಷಯಗಳು ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಶಿವಮೊಗ್ಗದ ಕುಂವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿಶ್ವಾಸ್​ ಎನ್​ ಜೋಳದಾಳು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net