ಬುದ್ಧಿಗೊಂದು ಗುದ್ದು: ಇದರಲ್ಲಿ ನಾನು ಅವನಲ್ಲ... ಇವನಲ್ಲ... ಹಾಗಿದ್ರೆ ನಾನ್ಯಾರು ಹೇಳಬಲ್ಲಿರಾ?

buddhigondu guddu
Published on

ಈ ಚಿತ್ರದಲ್ಲಿ ಕಲರ್​ಫುಲ್​ ಬೇಟೆಗಾರ ಕಾಣಿಸುತ್ತಿದ್ದಾನಲ್ಲ. ಅವನ ನೆರಳು ಯಾವುದು ಎಂದು ಪತ್ತೆ ಮಾಡಬಲ್ಲಿರಾ?

ಒಟ್ಟು ನಾಲ್ಕು ನೆರಳು ಇದ್ದು ಅವುಗಳ ಪೈಕಿ ಒಂದು ಮಾತ್ರ ಒರಿನಜಲ್​ ಬೇಟೆಗಾರನದ್ದು. ಅದ್ಯಾವುದನ್ನು ಹೇಳಿ ನೋಡುವಾ.

ಗೊತ್ತಾಯ್ತಾ? ನಿಮ್ಮ ಉತ್ತರ ಸರಿ ಇದೆಯೋ ಇಲ್ಲವೋ ಎಂಬ ಸಂದೇಹವೇ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ:

ಮೂಲ ಬೇಟೆಗಾರನ ನೆರಳು 'ಬಿ'. ನಿಮ್ಮ ಉತ್ತರ ಸರಿ ಇತ್ತಾ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net