ಗೋಪಿಕಾಸ್ತ್ರೀಯರು ಹೋಗುವಾಗ ಕೃಷ್ಣ ಮಡಕೆ ಒಡೆದದ್ದು ನಿಮಗೆಲ್ಲಾ ಗೊತ್ತೇ ಇದೆ. ಅದೇ ರೀತಿ ಈ ಬಾಲಕ, ಹೆಂಗಳೆಯರು ಹೋಗುವಾಗ ಮಡಿಕೆ ಒಡೆದಿದ್ದಾನೆ. ಆದರೆ ಈ ಚಿತ್ರದಲ್ಲಿ ಒಂದು ದೋಷ ಕಾಣಿಸ್ತಿದೆ. ಅದೇನೆಂದು ಪತ್ತೆ ಮಾಡಬಲ್ಲಿರಾ?.ಪತ್ತೆಯಾಯ್ತಾ ಅಥವಾ ಏನು ಅಂತ ತಿಳೀತಾ ಇಲ್ವಾ? ಇಲ್ಲಿದೆ ನೋಡಿ ಉತ್ತರ....ಏನು ಎಂದು ತಿಳಿಯಿತಾ? ಮಡಿಕೆಯ ಒಡೆದುಹಾಕಿದ್ದಾನೆ ಬಾಲಕ. ಆದರೆ ಮಡಿಕೆಯ ಚೂರುಗಳೇ ಚಿತ್ರದಲ್ಲಿ ಇಲ್ವಲ್ಲಾ? ಈ ಚಿತ್ರದಲ್ಲಿ ಇರುವ ಮಿಸ್ಟೆಕ್ ಇದೆ....https://www.vijayavani.net/s-buddhigondu-guddu-navibroo-avali-javali/.https://www.vijayavani.net/s-buddhigondu-guddu-adannu-idannu-serisi/.https://www.vijayavani.net/s-buddhigondu-guddu-nane-bere-nanna/