

ಇಲ್ಲಿ ಆರು ಚಿತ್ರಗಳನ್ನು ನೀಡಲಾಗಿದೆ. ಎ, ಬಿ, ಸಿ, ಡಿ, ಇ ಮತ್ತು ಎಫ್. ಇವುಗಳಲ್ಲಿ ಎರಡು ಚಿತ್ರಗಳು ಅವಳ- ಜವಳಿ ಆಗಿವೆ. ಅವು ಯಾವುವು ಎಂದು ಪತ್ತೆ ಮಾಡಬಲ್ಲಿರಾ?
ಉತ್ತರ ಸಿಕ್ತಾ? ನಿಮ್ಮ ಉತ್ತರ ಸರಿ ಇದೆಯೋ, ಇಲ್ಲವೋ ಎಂದು ತಿಳಿಯಬೇಕೆ? ಇಲ್ಲಿದೆ ನೋಡಿ ಉತ್ತರ:
ಈ ಮೇಲಿನ ಬಾಕ್ಸ್‌ಗಳಲ್ಲಿ ಎ ಮತ್ತು ಇ ಒಂದೇ ತೆರನಾಗಿದ್ದು ಬಿ ಮತ್ತು ಎಫ್ ಸೇಮ್ ಟು ಸೇಮ್ ಇದೆ. ನಿಮ್ಮ ಉತ್ತರ ಸರಿ ಇತ್ತಾ?