ಬುದ್ಧಿಗೊಂದು ಗುದ್ದು: ಅಲ್ಲಿದ್ದಂತೆ ಇಲ್ಲಿಲ್ಲ... ಇಲ್ಲಿದ್ದಂತೆ ಅಲ್ಲಿಲ್ಲ... ಏನವು ಹೇಳಬಲ್ಲಿರಾ?

buddhigondu guddu
Published on

ಇಲ್ಲಿ ಕೊಟ್ಟಿರುವ ಎರಡು ಚಿತ್ರಗಳ ಪೈಕಿ ಮೊದಲಿನ ಚಿತ್ರಕ್ಕಿಂತ ಎರಡನೆಯ ಚಿತ್ರದಲ್ಲಿ ಕೆಲವು ವ್ಯತ್ಯಾಸಗಳಿವೆ. ಅವುಗಳನ್ನು ಪತ್ತೆ ಮಾಡಿ ಇಲ್ಲಿ ಕಮೆಂಟ್‌ ಹಾಕಬಲ್ಲಿರಾ? ಕನಿಷ್ಠ ಐದು ವ್ಯತ್ಯಾಸ ಗುರುತಿಸಿದರೆ ನೀವೇ ಗ್ರೇಟ್‌...

ಐದು ವ್ಯತ್ಯಾಸ ಸಿಕ್ತಾ ಇಲ್ವಾ? ಅಷ್ಟೂ ಗುರುತಿಸಿಬಿಟ್ರಾ? ಹಾಗಿದ್ದರೆ ಉತ್ತರ ಸರಿ ಇದೆಯೋ ಇಲ್ಲವೋ ಎಂದು ಇಲ್ಲಿ ನೋಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net