

ಇಲ್ಲಿ ಕೊಟ್ಟಿರುವ ಎ ಮತ್ತು ಬಿ ಬಾಕ್ಸ್‌ಗಳಲ್ಲಿ ಒಂದಿಷ್ಟು ಚುಕ್ಕಿಗಳಿವೆ. ಇದು ನಿಮ್ಮ ಕಣ್ಣನ್ನು ಪರೀಕ್ಷೆ ಮಾಡುತ್ತವೆ. ಎರಡೂ ಬಾಕ್ಸ್‌ಗಳಲ್ಲಿ ಇರುವ ಚುಕ್ಕಿಗಳೆಷ್ಟು ಎಂದು ನೀವು ಎಣಿಸಿದರೆ, ಕೆಳಗೆ ಕೊಟ್ಟಿರುವ ಸಿ, ಡಿ ಮತ್ತು ಇ ಬಾಕ್ಸ್‌ಗಳಲ್ಲಿ ಯಾವುದಕ್ಕೆ ಸಮ ಎಂದು ತಿಳಿಯುತ್ತದೆ. ನಿಮ್ಮ ಕಣ್ಣುಗಳಿಗೆ ಕಸರತ್ತು ನೀಡುವ ಈ ಪರೀಕ್ಷೆಯನ್ನು ನೀವು ತೆಗೆದುಕೊಳ್ಳುವಿರಾ? ಉತ್ತರಗಳನ್ನು ಕಮೆಂಟ್ ಮೂಲಕ ತಿಳಿಸಿ...
ನಿಮ್ಮ ಉತ್ತರ ಸರಿ ಇದೆಯೋ, ಇಲ್ಲವೋ ಎಂಬ ಸಂದೇಹವೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ನೋಡಿ ಉತ್ತರ:
ಎ ಮತ್ತು ಬಿಯನ್ನು ಸೇರಿಸಿದರೆ ಒಟ್ಟು 38 ಡಾಟ್‌ಗಳಿವೆ. ಅಂದರೆ ಕೆಳಗೆ ಕೊಟ್ಟಿರುವ ಬಾಕ್ಸ್‌ಗಳಲ್ಲಿ ಸರಿಯಾದ ಉತ್ತರ ’ಇ’