More

    ಅಬ್ಬಬ್ಬಾ ಇಷ್ಟೆಲ್ಲಾ ಭುಜಗಳಿವೆಯೆ? ಹಾಗಿದ್ದರೆ ಎಷ್ಟು ತ್ರಿಭುಜಗಳಿವೆ ಎಣಿಸಬಲ್ಲಿರಾ?

    ಇಲ್ಲಿ ಕೊಟ್ಟಿರುವ ಚಿತ್ರವನ್ನು ಒಮ್ಮೆ ನೋಡಿದರೆ ಕೆಲವೇ ಕೆಲವು ತ್ರಿಭುಜಗಳು ಕಾಣಿಸುತ್ತವೆ. ಆದರೆ ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅರೆರೆ ಇಷ್ಟೆಲ್ಲಾ ತ್ರಿಭುಜಗಳು ಇವೆಯೇ ಎಂದು ಎನಿಸುತ್ತವೆ. ಹಾಗಿದ್ದರೆ ಇಲ್ಲಿ ಎಷ್ಟು ತ್ರಿಭುಜಗಳು ಇವೆ ಎಂದು ಹೇಳಬಲ್ಲಿರಾ?

    ಅಬ್ಬಬ್ಬಾ ಇಷ್ಟೆಲ್ಲಾ ಭುಜಗಳಿವೆಯೆ? ಹಾಗಿದ್ದರೆ ಎಷ್ಟು ತ್ರಿಭುಜಗಳಿವೆ ಎಣಿಸಬಲ್ಲಿರಾ?
    ಉತ್ತರ ತಿಳಿಯಿತಾ? ಎಷ್ಟು ತ್ರಿಭುಜಗಳು ಇವೆ ಎಂದು ಎಣಿಸಿದ್ದೀರಾ? ಇನ್ನೂ ಕನ್‌ಫ್ಯೂಷನ್ನಾ? ಹಾಗಿದ್ರೆ ನಾವೇ ಹೇಳುತ್ತೇವೆ ನೋಡಿ ಉತ್ತರ….

    ಅಬ್ಬಬ್ಬಾ ಇಷ್ಟೆಲ್ಲಾ ಭುಜಗಳಿವೆಯೆ? ಹಾಗಿದ್ದರೆ ಎಷ್ಟು ತ್ರಿಭುಜಗಳಿವೆ ಎಣಿಸಬಲ್ಲಿರಾ?

    ಈ ಚಿತ್ರದಲ್ಲಿ ಒಟ್ಟು 16 ತ್ರಿಭುಜಗಳಿವೆ… ಇನ್ನೊಮ್ಮೆ ಎಣಿಸಿ ನೋಡುವಿರಾ?

    ಈ ತುಂಟ ಆಂಟಿಯ ಮಡಕೆ ಒಡೆದ… ಆದ್ರೆ ಒಂದು ದೋಷ ಕಾಣಿಸ್ತಿದೆಯಲ್ಲ…?

    ಬುದ್ಧಿಗೊಂದು ಗುದ್ದು: ನಾನೇ ಬೇರೆ… ನನ್ನ ಸ್ಟೈಲೇ ಬೇರೆ… ಎಲ್ಲಿದ್ದೇನೆ ನಾನು?

    ಬುದ್ಧಿಗೊಂದು ಗುದ್ದು: ನಾವಿಬ್ರೂ ಅವಳಿ-ಜವಳಿ; ನಾವ್ಯಾರೆಂದು ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts