ಯಾವ ದೇಶದಲ್ಲಿ ಬಿಯರ್​ ಕುಡಿಯುವವರ ಸಂಖ್ಯೆ ಹೆಚ್ಚು? ಇಲ್ಲಿದೆ ನೋಡಿ ಲಿಸ್ಟ್​

ವಿಜಯವಾಣಿ - 2024-01-23T134210.027
Published on

ಬೆಂಗಳೂರು: ಮದ್ಯಪಾನ ಮಾಡುವವರ ಸಂಖ್ಯೆ ನಮ್ಮಲ್ಲಿ ಅಧಿಕವೇ! ಕೇವಲ ಒಂದು ರಾಜ್ಯ ಅಥವಾ ದೇಶ ಮಾತ್ರವಲ್ಲ. ಜಾಗತಿಕವಾಗಿ ಮದ್ಯಪಾನ ಸೇವಿಸುವವರು ಜಾಸ್ತಿಯೇ ಇದ್ದಾರೆ. ಇಂದು ಪಾರ್ಟಿ ಸೇರಿದಂತೆ ಇತರೆ ಸಮಾರಂಭಗಳಲ್ಲಿ ಕುಡಿಯುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಕುಡಿತದಲ್ಲಿ ವಿವಿಧ ಬ್ರಾಂಡ್​ ನೋಡುವ ಮಂದಿ ಅತೀ ಹೆಚ್ಚಾಗಿ ಖರೀದಿ ಮಾಡುವುದು ಬಿಯರ್​.

ಹಾಗಾದ್ರೆ, ಬಿಯರ್ ಕುಡಿಯುವವರ ಸಂಖ್ಯೆಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ? ಉಳಿದ ದೇಶಗಳು ಯಾವ ಸ್ಥಾನದಲ್ಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ. ಇದು "ಕಿರಿನ್ ಹೋಲ್ಡಿಂಗ್ಸ್" ಪ್ರಕಾರ ಬಂದಿರುವ ಮಾಹಿತಿ ಎಂದು "ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್​" ಉಲ್ಲೇಖಿಸಿದೆ.

2021ರಲ್ಲಿ ತಲಾ ಲೀಟರ್‌ನಲ್ಲಿ ಬಿಯರ್ ಬಳಕೆ:

1. ಜೆಕ್ ರಿಪಬ್ಲಿಕ್: 184.1

2. ಆಸ್ಟ್ರಿಯಾ: 98.7

3. ಲಿಥುವೇನಿಯಾ: 96.3

4. ರೊಮೇನಿಯಾ: 95.6

5. ಪೋಲೆಂಡ್: 94.1

6. ಎಸ್ಟೋನಿಯಾ: 91.4

7. ಜರ್ಮನಿ: 90.4

8. ಸ್ಪೇನ್: 88.5

9. ನಮೀಬಿಯಾ: 85.7

10. ಕ್ರೊಯೇಷಿಯಾ: 82.4

ಲಾಟ್ವಿಯಾ: 80.2

ಸ್ಲೋವಾಕಿಯಾ: 79.8

ಸ್ಲೊವೇನಿಯಾ: 78.7

ಐರ್ಲೆಂಡ್: 78.5

ಅಮೆರಿಕಾ: 72.6

ಆಸ್ಟ್ರೇಲಿಯಾ: 71.8

ನೆದರ್ಲ್ಯಾಂಡ್ಸ್: 68.6

ಬ್ರೆಜಿಲ್: 67.9

ಯುಕೆ: 67.6

ಮೆಕ್ಸಿಕೋ: 66.5

ರಷ್ಯಾ: 61.3

ದಕ್ಷಿಣ ಕೊರಿಯಾ: 36.5

ಜಪಾನ್: 33.2

ಫಿಲಿಪೈನ್ಸ್: 13.2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net