ಈ ವಾರ ಒಟಿಟಿಗೆ ಲಗ್ಗೆಯಿಟ್ಟಿದ್ದು 22 ಸಿನಿಮಾ, ಸಿರೀಸ್​! ಅವು ಯಾವುವು? ಇಲ್ಲಿದೆ ನೋಡಿ ಪಟ್ಟಿ | OTT

ott
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು (Cinema) ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ (Theatre) ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದಾಗಿದೆ. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ಆಯಾ ಒಟಿಟಿಗೆ ಎಂಟ್ರಿಕೊಟ್ಟ ಸಿನಿಮಾಗಳ ಪಟ್ಟಿ ಹೀಗಿವೆ ನೋಡಿ:

ಅಮೇಜಾನ್ ಪ್ರೈಮ್ ವಿಡಿಯೋ

ಸ್ವ್ಯಾಗ್​ (ತೆಲುಗು)

ಲೈಕ್ ಎ ಡ್ರ್ಯಾಗನ್‌: ಯಕುಜಾ - ಜಪಾನ್​ ಸಿರೀಸ್​

ನಾಟಿಲಸ್ - ಇಂಗ್ಲಿಷ್ ಸರಣಿ

ಜ್ವಿಗಿಟೋ - ಹಿಂದಿ ಸಿನಿಮಾ

ಕಡೈಸಿ ಉಲಗ ಪೋರ್ - ತಮಿಳು ಸಿನಿಮಾ

ಕ್ಲೌಡಿ ಮೌಂಟೇನ್ - ಚೀನಿ ಸಿನಿಮಾ

ಹಾಟ್​ಸ್ಟಾರ್​

ದಿ ಲೆಜಂಡ್ ಆಫ್ ಹನುಮಾನ್ 5 (ತೆಲುಗು ಡಬ್)

ಆಹಾ

ಅನ್​ಸ್ಟಾಪಬಲ್​ ಸೀಸನ್ 4 (ತೆಲುಗು ಟಾಕ್​ ಶೋ)

ಕ್ರಿಮಿನಲ್ ಆರ್​ ಡೆವಿಲ್ (ತೆಲುಗು)

ಲಿಟಲ್ ಹಾರ್ಟ್ಸ್​​ (ತೆಲುಗು ಡಬ್​)

ನೆಟ್​ಫ್ಲಿಕ್ಸ್​

ಸತ್ಯಂ ಸುಂದರಂ (ತೆಲುಗು ಡಬ್​)

ಡು ಪಟ್ಟಿ (ಹಿಂದಿ)

ಡೋಂಟ್ ಮೂವ್​ (ಇಂಗ್ಲಿಷ್​)

ಹೆಲ್ ಬೌಂಡ್​ ಸೀಸನ್​ 2 (ಕೊರಿಯನ್ ಸಿರೀಸ್)

ಹೈಜಾಕ್​ 93 (ಇಂಗ್ಲಿಷ್​)

ಇಬ್ಲಿನ್​

ಸಿಮೋನ್ ಬೈಲ್ಸ್ ರೈಸಿಂಗ್ ಪಾರ್ಟ್​ 2 - ಇಂಗ್ಲೀಷ್

ದಿ ಲಾಸ್ಟ್​ ನೈಟ್​ ಅಟ್ ಟ್ರಿಮೊರೋ​ ಬೀಚ್‌ - ಸ್ಪ್ಯಾನಿಷ್

ಜಿಯೋ ಸಿನಿಮಾ

ದಿ ಮಿರಿಡಾ ಬ್ರದರ್ಸ್​ (ಹಿಂದಿ)

ಜೀ5

ಐಂದಮ್ ವೇದಂ - ತೆಲುಗು ಡಬ್​

ಏ ಜಿಂದಗಿ - ಹಿಂದಿ

ಆಪಲ್ ಪ್ಲಸ್ ಟಿವಿ

ಬಿಫೋರ್​ - ಇಂಗ್ಲೀಷ್ ಸರಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net