ನಿತ್ಯ ಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು

Nitya-Bhavishya-vvani-1-2-1-1
Published on

ಮೇಷ: ರಾಜಕೀಯ ನೇತಾರರಿಗೆ ಶುಭದಿನ. ರಾಸಾಯನಿಕ ಕಾರ್ಖಾನೆಯ ಮಾಲೀಕರಿಗೆ ಲಾಭ. ದವಸ ಧಾನ್ಯಗಳ ವ್ಯಾಪಾರದಲ್ಲಿ ಲಾಭ. ಶುಭ ಸಂಖ್ಯೆ: 3

ವೃಷಭ: ಮೇಕಪ್ ವೃತ್ತಿಯವರಿಗೆ ಲಾಭ. ಚಿತ್ರರಂಗದವದರಿಗೆ ವಿಶೇಷ ಸೌಲಭ್ಯ. ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು. ಶುಭ ಸಂಖ್ಯೆ: 8

ಮಿಥುನ: ಡೇರಿ ಉತ್ಪನ್ನದಲ್ಲಿ ಗಣನೀಯ ಲಾಭ. ಆಟಿಕೆ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ. ಬಟ್ಟೆ ವ್ಯಾಪಾರದಲ್ಲಿ ಪ್ರಗತಿ. ಶುಭ ಸಂಖ್ಯೆ: 3

ಕಟಕ: ವಿವಾಹ ಪ್ರಯತ್ನದಲ್ಲಿ ಯಶಸ್ವಿಯಾಗುವಿರಿ. ಕಬ್ಬಿಣ ಮತ್ತು ಸಿಮೆಂಟ್ ಮಾರಾಟದಲ್ಲಿ ನಿರೀಕ್ಷಿತ ಲಾಭ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿಕೆ. ಶುಭ ಸಂಖ್ಯೆ: 4

ಸಿಂಹ: ಸಾರಿಗೆ ನೌಕರರಿಗೆ ವೇತನ ಹೆಚ್ಚಾಗಲಿದೆ. ಔಷಧ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಶುಭ ಸಂಖ್ಯೆ: 1

ಕನ್ಯಾ: ಷೇರು ವ್ಯವಹಾರಕ್ಕೆ ಸೂಕ್ತ ಸಮಯ. ಕ್ರೀಡಾಪಟುಗಳಿಗೆ ಸರಕಾರದಿಂದ ಧನ ಸಹಾಯ ಸಿಗಲಿದೆ. ಯೋಗ ಶಿಕ್ಷಕರಿಗೆ ಬೇಡಿಕೆ. ಶುಭ ಸಂಖ್ಯೆ: 6

ತುಲಾ: ಕಿರುಚಿತ್ರ ಕಲಾವಿದರಿಗೆ ವಿಶೇಷ ಆದ್ಯತೆ ಸಿಗಲಿದೆ. ಉಪನ್ಯಾಸಕರು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಆರಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಶುಭ ಸಂಖ್ಯೆ: 4

ವೃಶ್ಚಿಕ: ದೈಹಿಕ ಕಸರತ್ತನ್ನು ಕಲಿಸುವ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗಲಿದೆ. ಹೊಸ ಕಾರ್ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ. ಶುಭ ಸಂಖ್ಯೆ: 3

ಧನಸ್ಸು: ತರಕಾರಿ ಅಂಗಡಿ ಸ್ಥಾಪನೆಗೆ ನಿರ್ಧಾರ. ವಿದೇಶಿ ಉತ್ಪನ್ನಗಳ ಮಾರಾಟದಲ್ಲಿ ಲಾಭ. ವಿಮಾನ ನಿಲ್ದಾಣದ ಉದ್ಯೋಗಿಗಳಿಗೆ ವರ್ಗಾವಣೆ. ಶುಭ ಸಂಖ್ಯೆ: 8

ಮಕರ: ಹರಾಜು ಕೇಂದ್ರದಲ್ಲಿ ಸರಕಾರಿ ಕೆಲಸ ಸಿಗಲಿದೆ. ಕೃಷಿಕರಿಗೆ ಬ್ಯಾಂಕಿನಿಂದ ಸಹಾಯ. ರೇಷ್ಮೆ ಸೀರೆ ಮಾರಾಟದಲ್ಲಿ ಲಾಭ. ಶುಭ ಸಂಖ್ಯೆ: 6

ಕುಂಭ: ಕೇಂದ್ರ ಸರ್ಕಾರಿ ನೌಕರರಿಗೆ ಬಡ್ತಿ. ವಿವಾಹ ಪ್ರಯತ್ನದಲ್ಲಿ ವೈಫಲ್ಯ. ನ್ಯಾಯಾಲಯದ ತೀರ್ಪು ನಿಮ್ಮ ಪರ ರಲಿದೆ. ಹೂವು ಹಣ್ಣು ವ್ಯಾಪಾರದಲ್ಲಿ ಲಾಭ. ಶುಭ ಸಂಖ್ಯೆ: 1

ಮೀನಾ: ಮಹಿಳಾ ಉದ್ಯಮಿಗಳಿಗೆ ಆಭರಣ ಲಾಭ. ಶುಭ ಸಮಾರಂಭಗಳ ಆಯೋಜಕರಿಗೆ ಹೆಚ್ಚಿನ ಆದಾಯ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭ ಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net