

ಮಾರುಕಟ್ಟೆ ಮೌಲ್ಯ: ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಾಮುಖ್ಯತೆ ಪಡೆದಿರುವ ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ ಮಾರುಕಟ್ಟೆ ಮೌಲ್ಯ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಇದರ ಜಾಗತಿಕ ಮಾರುಕಟ್ಟೆ ಮೌಲ್ಯ ನೋಡುವುದಾದರೆ 2020ರಲ್ಲಿ 25.8 ಬಿಲಿಯನ್ ಯುಎಸ್ ಡಾಲರ್ ಅಂದರೆ 2 ಲಕ್ಷ ಕೋಟಿ ರೂ. ಇತ್ತು. ಮುಂದಿನ 5 ವರ್ಷದಲ್ಲಿ ಇದರ ಮಾರುಕಟ್ಟೆ ಮೌಲ್ಯ 43.3 ಬಿಲಿಯನ್ ಯುಎಸ್ ಡಾಲರ್ಗೆ ಅಂದರೆ ಸರಿಸುಮಾರು 3.5 ಲಕ್ಷ ಕೋಟಿ ರೂ.ಗಳಿಗೆ ತಲುಪುವ ನಿರೀಕ್ಷೆ ಇದೆ. ಇನ್ನು ನಮ್ಮ ದೇಶದ ಮಾರುಕಟ್ಟೆ ವಿಚಾರಕ್ಕೆ ಬಂದರೆ ಇಲ್ಲೂ ಕೂಡ ಗಿಫ್ಟ್ ಬೇಡಿಕೆ ಕಡಿಮೆಯಾಗಿಲ್ಲ. ಒಂದು ಸರ್ವೆ ಪ್ರಕಾರ 2019ರಲ್ಲಿ 119 ಮಿಲಿಯನ್ ಅಂದರೆ 940 ಕೋಟಿ ರೂ. ಇತ್ತು. ಇದು 2025ಕ್ಕೆ 159 ಮಿಲಿಯನ್ ಡಾಲರ್ ಅಂದ್ರೆ 1256 ಕೋಟಿ ರೂ. ತಲುತ್ತದೆ ಎಂದು ಹೇಳಲಾಗಿದೆ. ಇಷ್ಟೊಂದು ದೊಡ್ಡ ಮಾರುಕಟ್ಟೆ ಹೊಂದಿರುವ ಗಿಫ್ಟ್ ಬಿಸಿನೆಸ್ ಲೀಡ್ ಮಾಡುವ ದೇಶಗಳಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ರೆ ನಂತರದ ಸ್ಥಾನದಲ್ಲಿ ಅಮೆರಿಕ ಮತ್ತು ಫ್ರಾನ್ಸ್ ಇದೆ. ಇಷ್ಟು ದೊಡ್ಡ ಮಾರುಕಟ್ಟೆ ಹೊಂದಿರುವ ಈ ಬಿಸಿನೆಸ್ ಮಾಡಿದರೆ ಖಂಡಿತ ಯಶಸ್ಸು ಪಡೆಯಬಹುದು.
ಕಾರ್ಪೊರೇಟ್ ಕಂಪನಿಗಳಲ್ಲಿ ಗಿಫ್ಟ್ ಕಲರವ: ಕೇವಲ ಮದುವೆ, ಹುಟ್ಟುಹಬ್ಬ ಅಥವಾ ಮತ್ಯಾವುದೋ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದ ಗಿಫ್ಟ್ಗಳು ಇಂದು ಕಾರ್ಪೆರೇಟ್ ಕಂಪನಿಗಳಿಗೂ ಲಗ್ಗೆ ಇಟ್ಟಿವೆ. ಒಂದು ಸರ್ವೆ ಪ್ರಕಾರ ಈಗಾಗಲೆ ಶೇ.63 ಕಂಪನಿಗಳು ತಮ್ಮ ಗ್ರಾಹಕರ ಜತೆ ಉತ್ತಮ ಸಾಮರಸ್ಯ ಹೊಂದುವ ಸಲುವಾಗಿ, ಶೇ.94 ಕಂಪನಿಗಳು ಉತ್ತಮ ಬಿಸಿನೆಸ್ ರಿಲೇಶನ್ ಶೀಫ್ಗಾಗಿ ತಮ್ಮ ನೌಕರರಿಗೆ ಗಿಫ್ಟ್ ನೀಡುವ ಅಭ್ಯಾಸ ರೂಡಿಸಿಕೊಂಡಿವೆ ಎಂದು ಹೇಳಲಾಗಿದೆ. ಇದನ್ನೆಲ್ಲ ನೋಡಿದಾಗ ಗಿಫ್ಟ್ ಸೆಂಟರ್ ಮತ್ತು ಗಿಫ್ಟ್ ಮೇಕಿಂಗ್ ಬಿಸಿನೆಸ್ ಎಷ್ಟು ಲಾಭದಲ್ಲಿ ನಡೆಯುತ್ತಿವೆ ಅನ್ನೊದು ನಮಗೆ ತಿಳಿಯುತ್ತೆ. ಅದರಲ್ಲಿಯೂ ಪರ್ಸನಲೈಸ್ಡ್ ಗಿಫ್ಟ್ ಮೇಕಿಂಗ್ ಮಾಡಿದರೆ ಉತ್ತಮ ಆದಾಯ ಕೈ ಸೇರುತ್ತೆ
ಪ್ರತಿಯೊಬ್ಬರಿಗೂ ಸಾಧ್ಯ: ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ಲ್ಲಿ ಬಹಳ ಸುಲಭವಾಗಿ ಮಾಡಬಹುದಾದ ಈ ಬಿಸಿನೆಸ್ ಗೃಹಿಣಿಯರು, ಮಕ್ಕಳು ಹಾಗೂ ವಿದ್ಯಾರ್ಥಿಗಳು ಸೇರಿ ಪ್ರತಿಯೊಬ್ಬರು ಮಾಡಿ ಆದಾಯ ಗಳಿಸಬಹುದು. ಇನ್ನು ಪರ್ಸನಲೈಸ್ಡ್ ಗಿಫ್ಟ್ ಅಂತಾ ಬಂದಾಗ ನೀವು ಶಾಪ್ ಇಡಬೇಕು ಅಂತೇನಿಲ್ಲ. ಮನೆಯಲ್ಲಿದ್ದುಕ್ಕೊಂಡೇ ಮಾಡೋದಕ್ಕೆ ಸಾಧ್ಯ. ಹಾಗೆಯೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೀವು ಗಿಫ್ಟ್ಗಳನ್ನು ರೆಡಿ ಮಾಡಿ ಕೊಡೋದರ ಮೂಲಕ ಆದಾಯ ಗಳಿಸಬಹುದು. ಅಥವಾ ಇದನ್ನೇ ಒಂದು ಬಿಸಿನೆಸ್ ರೀತಿ ಮಾಡಬಹುದು.
ಬಿಸಿನೆಸ್ ಲೆಕ್ಕಾಚಾರ: ಮಾರ್ಕೆಟಿಂಗ್ ಯಾವ ರೀತಿ ಮಾಡುತ್ತೀರೋ, ಅದಕ್ಕೆ ಪೂರಕವಾಗಿ ಪರ್ಸನಲೈಸ್ಡ್ ಗಿಫ್ಟ್ ಮೇಕಿಂಗ್ ಬಿಸಿನೆಸ್ನಲ್ಲಿ ಆದಾಯ ಮತ್ತು ಲಾಭ ನಿರೀಕ್ಷೆ ಮಾಡಬಹುದು. ಯಾವುದೇ ಗಿಫ್ಟ್ ಮಾರಾಟ ಮಾಡುವಾಗ ಅಲ್ಲಿ ನಾವು ಅದರ ಮೇಕಿಂಗ್ಗೆ ತೆಗೆದುಕೊಂಡ ಸಮಯ ಮತ್ತು ಬಂಡವಾಳದ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು. ಇಲ್ಲಿ ಗುಣಮಟ್ಟ ಹಾಗೂ ವಿನ್ಯಾಸದ ಮೇಲೆ ಬೇಡಿಕೆ ಹೆಚ್ಚುತ್ತೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬಿಸಿನೆಸ್ ಮಾಡಿದ್ರೆ ಉತ್ತಮ ಆದಾಯ ಗಳಿಸುವುದಕ್ಕೆ ಸಾಧ್ಯ. ಇಲ್ಲಿ ನಿಮ್ಮ ಸ್ಕಿಲ್ ಬಹಳ ಮುಖ್ಯವಾಗಿರುತ್ತೆ. ಮಾರ್ಕೆಟಿಂಗ್ ಬಗ್ಗೆ ತಿಳಿದು ಕೊಂಡ್ರೆ ಏನಿಲ್ಲ ಅಂದ್ರು ಕೇವಲ ಪಾರ್ಟ್ ಟೈಮ್ಲ್ಲಿಯೇ ಪರ್ಸನಲೈಸ್ಡ್ ಗಿಫ್ಟ್ ತಯಾರಿಸಿ ಮಾರಾಟ ಮಾಡಿದ್ರು ತಿಂಗಳಿಗೆ 30 ಸಾವಿರ ಗಳಿಸುವ ಅವಕಾಶ ಇದೆ.
ಉದಾಹರಣೆಗೆ: 1000 ರೂ. ಬೆಲೆ ಬಾಳುವ ಸಾಮಾನ್ಯ ಗಿಫ್ಟ್ ತಯಾರಿಸಿ ಮಾರಾಟ ಮಾಡಿದ್ರೆ ಅದರಲ್ಲಿ 600 ರೂ. ಖರ್ಚು ತೆಗೆದ್ರು ನಿಮಗೆ 400 ರೂ. ಉಳಿತಾಯವಾಗುತ್ತೆ. ಇಂಥಹ ಗಿಫ್ ಗಳನ್ನು ದಿನಕ್ಕೆ ಪಾರ್ಟ್ ಟೈಮ್ಲ್ಲಿ ಎರಡು ಮಾಡಿದ್ರು ನಿಮಗೆ 800ರಿಂದ 1000 ರೂ. ಲಾಭ ಗಳಿಸಬಹುದು. ಅದೇ ತಿಂಗಳಿಗೆ 25 ರಿಂದ 30 ಸಾವಿರ. ಇದನ್ನೇ ನೀವು ವೃತ್ತಿಯಾಗಿ ತೆಗೆದುಕೊಂಡು ಮಾಡಿದ್ರೆ ಎಷ್ಟು ಗಳಿಸಬಹುದು ಲೆಕ್ಕ ಹಾಕಿ.
ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಅವಕಾಶ ನೀಡುವ ಉದ್ದೇಶ ಹೊಂದಿರುವ ಫ್ರೀಡಂ ಆಪ್ ಪರ್ಸನಲೈಸ್ಡ್ ಗಿಫ್ಟ್ ಮೇಕಿಂಗ್ ಕೋರ್ಸ್ ಸಿದ್ಧಪಡಿಸಿ ಆಪ್ನಲ್ಲಿ ಪ್ರಸಾರ ಮಾಡಿದೆ. ಪರ್ಸನಲೈಸ್ಡ್ ಗಿಫ್ಟ್ ಮೇಕಿಂಗ್ ಬಿಸಿನೆಸ್ ಅನ್ನು ಪಾರ್ಟ್ಟೈಮ್ಲ್ಲಿಯೇ ಮಾಡಿ ಯಶಸ್ವಿಯಾದ ಮೈಸೂರಿನ ಅಪೂರ್ವ, ಪ್ರಮೋದ್ ಹಾಗೂ ಪ್ರೇರಣಾ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇದರ ಜೊತೆಗೆ ನೀವು Ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕೋರ್ಸ್ಗಳನ್ನು ವೀಕ್ಷಿಸಬಹುದು. ಇಷ್ಟೇ ಅಲ್ಲ ಯಶಸ್ವಿ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು ನೀವು ಕೂಡ ನಿಮ್ಮ ಶ್ರೀಮಂತಿಕೆಯ ಪ್ರಯಾಣ ಆರಂಭಿಸಬಹುದು.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ Ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777