

ವಾಷಿಂಗ್ಟನ್: ಟ್ರಕ್ ಅನ್ನು ಓಡಿಸುವ ವ್ಯಕ್ತಿಯೊಬ್ಬ ಅದರೊಂದಿಗೆ ಓರಲ್ ಸೆಕ್ಸ್ ಮೊರೆ ಹೋಗಿದ್ದು ನಡೆಯಬಾರದ ಘಟನೆ ನಡೆದಿದೆ. ಅಮೆರಿಕದಲ್ಲಿ ನಡೆದ ಘಟನೆಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಾಳುಗಳಾಗಿದ್ದಾರೆ.
ಕ್ಯಾಲಿಫೋರ್ನಿಯಾದ ಟ್ರಕ್ ಡ್ರೈವರ್ ಒಬ್ಬ ಪಬ್ ಒಂದಕ್ಕೆ ಹೋಗಿ ಅಲ್ಲಿ ಲೈಂಗಿಕ ಕ್ರಿಯೆಯಾಗಿ ಮಹಿಳೆಯನ್ನು ಹುಡುಕಿದ್ದಾನೆ. ಅದೇ ಕಾರಣಕ್ಕೆ ಆತನನ್ನು ಪಬ್ನಿಂದ ಹೊರ ಹಾಕಲಾಗಿದೆ. ಸಿಟ್ಟಿನಿಂದ ಹೊರಬಂದ ಆತ ಬೇರೊಬ್ಬ ಮಹಿಳೆಯನ್ನು ಕರೆದುಕೊಂಡು ಟ್ರಕ್ ಹತ್ತಿದ್ದಾನೆ. ಪಾರ್ಕಿಂಗ್ ಏರಿಯಾದಿಂದ ಕಾರನ್ನು ತೆಗೆಯುವುದಕ್ಕಾಗಿ ಗಾಡಿಯನ್ನು ಸುಮಾರು 45ಕಿಮೀ ವೇಗದಲ್ಲಿ ಹಿಂತೆಗೆದಿದ್ದಾನೆ. ಈ ವೇಳೆ ಮಹಿಳೆಯಿಂದ ಓರಲ್ ಸೆಕ್ಸ್ ಕೂಡ ಮಾಡಿಸಿಕೊಂಡಿದ್ದಾನೆ. ರಭಸವಾಗಿ ಹಿಮ್ಮುಖವಾಗಿ ಚಲಿಸಿದ ಟ್ರಕ್ ನೇರವಾಗಿ ಬಂದು ಪಬ್ಗೆ ಡಿಕ್ಕಿ ಹೊಡೆದಿದೆ. ಅಲ್ಲಿ ಕುಳಿತಿದ್ದ 35 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇನ್ನಿಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯು ಮದ್ಯಪಾನದ ಜತೆ ಕೋಕೇನ್ ಅನ್ನೂ ಸೇವನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. (ಏಜೆನ್ಸೀಸ್)