

ಮೇಷ: ವಾಹನ ಚಾಲನೆಯಲ್ಲಿ ಎಚ್ಚರ. ಐಟಿ ಉದ್ಯಮದಲ್ಲಿ ಅಭಿವೃದ್ಧಿ. ಕ್ಷೀರ ಉತ್ಪನ್ನಗಳ ವ್ಯಾಪಾರದಲ್ಲಿ ಪ್ರಗತಿ. ಸ್ನೇಹಿತನಿಂದ ಸಹಾಯ.ಶುಭಸಂಖ್ಯೆ: 9
ವೃಷಭ: ವಿದೇಶದಲ್ಲಿರುವ ಮಕ್ಕಳಿಂದ ಶುಭಸುದ್ದಿ. ನ್ಯಾಯಾಲಯದ ಕೇಸ್ನಲ್ಲಿ ನಿಮ್ಮ ಪರ ತೀರ್ಪು. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ:1
ಮಿಥುನ: ಬೋಧಕ ವೃತ್ತಿಯಲ್ಲಿ ಸಾಧನೆ. ಪತ್ರಕರ್ತರಿಗೆ ಒತ್ತಡ ಹೆಚ್ಚಾಗಲಿದೆ. ಸೀರೆ ಮತ್ತು ಸಿದ್ದ ಉಡುಪುಗಳ ಮಾರಾಟದಲ್ಲಿ ಅಭಿವೃದ್ಧಿ. ಶುಭಸಂಖ್ಯೆ:3
ಕಟಕ: ಸಂಗೀತ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಧಾರ್ವಿುಕ ಕ್ಷೇತ್ರದ ಪ್ರಭಾವಿಗಳ ಭೇಟಿ. ಸಂಗಾತಿಯಿಂದ ಸೂಕ್ತ ಸಲಹೆ ಸಿಗಲಿದೆ. ಶುಭಸಂಖ್ಯೆ:4
ಸಿಂಹ: ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಪಿಠೋಪಕರಣ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1
ಕನ್ಯಾ: ಹಳೇ ಸ್ನೇಹಿತನ ಭೇಟಿ. ಸಾಲ ತೀರಿಸಲು ಸಹಾಯ ಸಿಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ಪದವಿ ಪ್ರಾಪಿಯಾಗಿ ಸಂತಸ. ಶುಭಸಂಖ್ಯೆ:7
ತುಲಾ: ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ. ಸರ್ಕಾರದಿಂದ ಬರಬೇಕಾದ ಹಣದ ವಿಷಯದಲ್ಲಿದ್ದ ಗೊಂದಲ ಪರಿಹಾರ. ಶುಭಸಂಖ್ಯೆ:1
ವೃಶ್ಚಿಕ: ಆರ್ಥಿಕ ಚೇತರಿಕೆ. ಶ್ರಮಕ್ಕೆ ತಕ್ಕ ಪ್ರತಿಫಲ. ನೂತನ ವಿವಾಹಿತರಿಗೆ ಶುಭಸುದ್ದಿ. ಕಾನೂನು ಉಲ್ಲಂಘಿಸುವ ಸಂದರ್ಭ ಬಂದೀತು. ಶುಭಸಂಖ್ಯೆ:5
ಧನಸ್ಸು: ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಬೇಡ. ಕಲಾವಿದರಿಗೆ ಶುಭ. ಗಣ್ಯ ವ್ಯಕ್ತಿಗಳ ಜೊತೆ ಪ್ರವಾಸ. ಕುಶಲಕರ್ವಿುಗಳಿಗೆ ಲಾಭ. ಶುಭಸಂಖ್ಯೆ: 1
ಮಕರ: ತಾಂತ್ರಿಕ -ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಗತಿ. ಧ್ಯಾನ ಮತ್ತು ಯೋಗದ ಕಡೆ ಗಮನ. ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ. ಶುಭಸಂಖ್ಯೆ: 4
ಕುಂಭ: ತುರ್ತು ಕೆಲಸಗಳಿಂದ ವೈದ್ಯರಿಗೆ ನಿರಾಳ. ಸಾಧು ಸಂತರೊಂದಿಗೆ ಕಾಲ ಕಳೆಯುವಿರಿ. ಮಗನ ಹೊಸ ಉದ್ಯಮಕ್ಕೆ ಚಾಲನೆ. ಶುಭಸಂಖ್ಯೆ: 8
ಮೀನ: ಉದ್ಯೋಗದ ಸ್ಥಳ ಬದಲಾಗುವ ಲಕ್ಷಣಗಳಿವೆ.ಲೇಖನ ಸಾಮಗ್ರಿ ಮಾರಾಟದಲ್ಲಿ ಅಧಿಕ ಲಾಭ. ಹೊಸ ಉದ್ಯಮದಲ್ಲಿ ಸ್ಥಿರತೆ. ಶುಭಸಂಖ್ಯೆ: 3