

ಮೇಷ: ಹಣಕಾಸಿನ ವಿಷಯದಲ್ಲಿ ಮನಸ್ತಾಪ. ಪಿತ್ರಾರ್ಜಿತ ವಿಷಯ ಇತ್ಯರ್ಥ. ಹೋಟೆಲ್ನವರಿಗೆ ಲಾಭ. ವ್ಯಾಸಂಗಕ್ಕಾಗಿ ಪ್ರಯಾಣ. ಶುಭಸಂಖ್ಯೆ: 8
ವೃಷಭ: ಸಮಾರಂಭಕ್ಕಾಗಿ ಧನವ್ಯಯ. ಕೃಷಿಯಿಂದ ಆದಾಯ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಲೋಹದ ವ್ಯಾಪಾರದಿಂದ ಲಾಭ. ಶುಭಸಂಖ್ಯೆ: 9
ಮಿಥುನ: ಸ್ತ್ರೀಯರಿಗೆ ಕಚೇರಿಯಲ್ಲಿ ತೊಂದರೆ ಸಾಧ್ಯತೆ. ಉತ್ಪನ್ನ ವಹಿವಾಟುದಾರರಿಗೆ ಸಮಸ್ಯೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಶುಭಸಂಖ್ಯೆ: 6
ಕಟಕ: ಅನಗತ್ಯ ತಿರುಗಾಟ ಮಾಡಬೇಕಾಗುವುದು. ಆರ್ಥಿಕ ಸಹಾಯ. ಅವಿವಾಹಿತರಿಗೆ ವಿವಾಹ ಯೋಗ. ಕಲಾವಿದರಿಗೆ ವೇದಿಕೆ ಪ್ರಾಪ್ತಿ. ಶುಭಸಂಖ್ಯೆ: 3
ಸಿಂಹ: ಕಾರ್ಯ ಸಿದ್ಧಿಯಲ್ಲಿ ವಿರೋಧ. ಮಿತ್ರರಿಂದ ಸಲಹೆ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಎಲ್ಲಾ ಕಡೆಯಿಂದ ಒತ್ತಡ. ಶುಭಸಂಖ್ಯೆ: 2
ಕನ್ಯಾ: ಭೂ ಸಂಬಂಧಿ ವಿವಾದ. ಗಾರ್ವೆಂಟ್ಸ್ ನವರಿಗೆ ಲಾಭ. ದಾಂಪತ್ಯದಲ್ಲಿ ನೆಮ್ಮದಿ. ಶಾಂತಿ. ಅನವಶ್ಯಕ ಖರ್ಚು ಕಡಿಮೆ ಮಾಡಿ. ಶುಭಸಂಖ್ಯೆ: 7
ತುಲಾ: ಕುಟುಂಬ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಪ್ರಭಾವಿಗಳ ಸಹಕಾರ. ರಾಜಕೀಯ ವ್ಯಕ್ತಿಗಳಿಗೆ ಸುಸಮಯ. ಆಯಾಸ. ಶುಭಸಂಖ್ಯೆ: 6
ವೃಶ್ಚಿಕ: ಯಾರನ್ನೂ ಅತಿಯಾಗಿ ನಂಬಬೇಡಿ. ಧಾರ್ವಿುಕ ವ್ಯಕ್ತಿಗಳ ಭೇಟಿ. ದಾಂಪತ್ಯದಲ್ಲಿ ಅಶಾಂತಿ. ಸಂತಾನ ಪ್ರಾಪ್ತಿ. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 4
ಧನುಸ್ಸು: ರಿಯಲ್ ಎಸ್ಟೇಟ್ನವರಿಗೆ ಕಾರ್ಯಸಿದ್ಧಿ. ನಿಂತು ಹೋದ ಕೆಲಸಗಳಿಗೆ ಚಾಲನೆ. ತರಕಾರಿ ಮತ್ತು ದಿನಸಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 2
ಮಕರ: ಸಿನಿಮಾ ಕ್ಷೇತ್ರದಲ್ಲಿ ಪ್ರಗತಿ. ವೃಥಾ ಅಲೆದಾಟ. ನ್ಯಾಯಾಲಯದ ವ್ಯವಹಾರದಲ್ಲಿ ಯಶ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಶುಭಸಂಖ್ಯೆ: 2
ಕುಂಭ: ನಿಮ್ಮ ಪ್ರಯತ್ನಗಳಿಗೆಲ್ಲ ಹಿತಶತ್ರುಗಳ ತೊಂದರೆ. ಸ್ತ್ರೀಯರಿಗೆ ಆಭರಣ ಲಾಭ. ಖರ್ಚಿನ ಬಗ್ಗೆ ನಿಯಂತ್ರಣವಿರಲಿ. ಗುರಿ ಸಾಧನೆ. ಶುಭಸಂಖ್ಯೆ: 5
ಮೀನ: ಕಚೇರಿಯ ವಿವಾದದಲ್ಲಿ ಸ್ನೇಹಿತರ ಬೆಂಬಲ. ಪಾಲುದಾರರೊಡನೆ ಚರ್ಚೆ. ಜ್ಯುವೆಲ್ಲರಿ ವ್ಯಾಪಾರಿಗಳಿಗೆ ಕಾರ್ವಿುಕರಿಂದ ಮೋಸ. ಶುಭಸಂಖ್ಯೆ: 4