

ಮೇಷ: ರಿಯಲ್ ಎಸ್ಟೇಟ್ನವರಿಗೆ ನಷ್ಟ. ಮಿತ್ರರ ಭೇಟಿ. ಶತ್ರು ಕಾಟ. ಪ್ರಯತ್ನದಿಂದ ಕಾರ್ಯಸಿದ್ದಿ. ಮನಃಶಾಂತಿಗೆ ತೊಂದರೆ. ಶುಭಸಂಖ್ಯೆ: 9
ವೃಷಭ: ತೀರ್ಥಯಾತ್ರೆ, ದೇವರ ದರ್ಶನ. ಶೀತ ಸಂಬಂಧ ರೋಗಗಳು. ಮನಕ್ಲೇಷ. ಉತ್ತಮ ಬುದ್ಧಿಶಕ್ತಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಶುಭಸಂಖ್ಯೆ: 5
ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿ. ದಾಂಪತ್ಯದಲ್ಲಿ ವಿರಸ. ಉಪನ್ಯಾಸಕರು, ಶಿಕ್ಷಕರಿಗೆ ವಿಶೇಷ ಗೌರವ ಪ್ರಾಪ್ತಿ. ಸ್ಥಳ ಬದಲಾವಣೆ. ಶುಭಸಂಖ್ಯೆ: 2
ಕಟಕ: ಹಣಕಾಸಿನ ಸಮಸ್ಯೆ ಕಾಡುವುದು. ಹಿರಿಯರ ಭೇಟಿ. ಕೆಲಸ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಆರೋಗ್ಯ ವೃದ್ಧಿ. ಶುಭಸಂಖ್ಯೆ: 6
ಸಿಂಹ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕಚೇರಿಯಲ್ಲಿ ಇಲ್ಲಸಲ್ಲದ ತಕರಾರು. ಮಾನಹಾನಿ. ವಿಪರೀತ ವ್ಯಸನ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ: 2
ಕನ್ಯಾ: ಉಪಕಾರ ಮಾಡುವಿರಿ. ದುಷ್ಟರಿಂದ ದೂರವಿರಿ. ದುಃಖದಾಯಕ ಪ್ರಸಂಗ ಎದುರಾದೀತು. ಸಿನಿಮಾ ಕ್ಷೇತ್ರದಲ್ಲಿ ಹೂಡಿಕೆಗೆ ಒಲವು. ಶುಭಸಂಖ್ಯೆ: 2
ತುಲಾ: ಅತಿಯಾದ ತಿರುಗಾಟ ಮಾಡಬೇಕಾದೀತು. ಆಕಸ್ಮಿಕ ಧನವ್ಯಯ. ನಂಬಿಕೆ ದ್ರೋಹ. ಚಂಚಲ ಮನಸ್ಸು. ಹಳೆ ಬಾಕಿ ವಸೂಲಿ. ಶುಭಸಂಖ್ಯೆ: 7
ವೃಶ್ಚಿಕ: ಸಂಗೀತ ವಿದ್ಯೆಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಕಿರಿ-ಕಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ. ಶುಭಸಂಖ್ಯೆ: 8
ಧನುಸ್ಸು: ಷೇರು ವ್ಯವಹಾರಗಳಲ್ಲಿ ಲಾಭವಾಗುವುದು. ನೂತನ ಕೆಲಸಗಳಲ್ಲಿ ಭಾಗಿ. ಮನಃಶಾಂತಿ. ಆಡುವ ಮಾತಿನ ಮೇಲೆ ಹಿಡಿತ ಇರಲಿ. ಶುಭಸಂಖ್ಯೆ: 3
ಮಕರ: ಕಾರ್ಯಗಳಲ್ಲಿ ವಿಳಂಬ. ಸ್ತ್ರೀಯರಿಂದ ಲಾಭ. ವ್ಯಾಜ್ಯಗಳಿಂದ ಕಿರಿಕಿರಿ. ದಾನ ಧರ್ಮದಲ್ಲಿ ಆಸಕ್ತಿ. ಮಾತೃವಿನಿಂದ ಸಹಾಯ. ಶುಭಸಂಖ್ಯೆ: 7
ಕುಂಭ: ಅನವಶ್ಯಕ ವಸ್ತುಗಳ ಖರೀದಿ. ಕಾರ್ಯ ಬದಲಾವಣೆ. ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ದಿನ. ಪರಸ್ತ್ರೀಯಿಂದ ತೊಂದರೆ. ಶುಭಸಂಖ್ಯೆ: 4
ಮೀನ: ಅನಿರೀಕ್ಷಿತ ಧನಲಾಭ. ದಾಯಾದಿ ಕಲಹ. ವಾಹನ ರಿಪೇರಿ. ಜಾಸ್ತಿ ಕೋಪ ಒಳ್ಳೆಯದಲ್ಲ. ಅನವಶ್ಯಕ ವಿಷಯಗಳಿಂದ ದೂರವಿರಿ. ಶುಭಸಂಖ್ಯೆ: 1