

ಮೇಷ: ಪ್ರಭಾವಿ ವ್ಯಕ್ತಿಗಳ ಭೇಟಿ. ಚಂಚಲ ಸ್ವಭಾವ. ಮನಕ್ಲೇಷ. ನಿವೇಶನ ಕೊಳ್ಳುವ ಯೋಗವಿದೆ. ಮೂಗಿನ ಮೇಲೆ ಕೋಪ. ಶುಭಸಂಖ್ಯೆ: 5
ವೃಷಭ: ಪರರ ಮಾತಿಗೆ ಕಿವಿ ಕೊಡಬೇಡಿ. ಮಹಿಳೆಯರಿಗೆ ಭೂ ವ್ಯವಹಾರದಿಂದ ಲಾಭ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ. ಶುಭಸಂಖ್ಯೆ: 1
ಮಿಥುನ: ಸೌಂದರ್ಯವರ್ಧಕ ವ್ಯಾಪಾರದಲ್ಲಿ ಲಾಭ. ಆರ್ಥಿಕ ವ್ಯವಹಾರಗಳಲ್ಲಿ ನಷ್ಟ. ಅನಿರೀಕ್ಷಿತ ಖರ್ಚು. ರಫ್ತು ಮಾರಾಟದವರಿಗೆ ಲಾಭ. ಶುಭಸಂಖ್ಯೆ: 9
ಕಟಕ: ಕಟ್ಟಡ ಕಟ್ಟುವಲ್ಲಿ ಹಲವು ಅಡೆತಡೆ. ಸಜ್ಜನ ವಿರೋಧ. ಕೋಪದ ಕಾರಣದಿಂದ ಆರ್ಥಿಕ ನಷ್ಟ. ಯತ್ನ ಕಾರ್ಯಾದಲ್ಲಿ ಅನುಕೂಲ. ಶುಭಸಂಖ್ಯೆ: 4
ಸಿಂಹ: ವ್ಯಾಪಾರ ಬದಲಾವಣೆಗೆ ನಿರ್ಧಾರ. ದಾಂಪತ್ಯದಲ್ಲಿ ಪ್ರೀತಿ. ಕುಲದೇವರ ದರ್ಶನ ಮಾಡಿ. ಸ್ನಾಯು ಸಂಬಂಧೀ ರೋಗ ಉಲ್ಬಣ. ಶುಭಸಂಖ್ಯೆ: 5
ಕನ್ಯಾ: ಕುಟುಂಬ ಸೌಖ್ಯ. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಸಾಲ ಮರುಪಾವತಿ. ಸಮಾಜದಲ್ಲಿ ಗೌರವ. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 6
ತುಲಾ: ಶಿಕ್ಷಕ ವೃತ್ತಿಯವರಿಗೆ ಒತ್ತಡ. ಛಾಯಾಗ್ರಹಣ ವೃತ್ತಿಯವರಿಗೆ ಉತ್ತಮ ಲಾಭ. ಹೂಡಿಕೆಯಲ್ಲಿ ಮೋಸ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 1
ವೃಶ್ಚಿಕ: ಆಪ್ತರಿಂದ ಸಹಾಯ. ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಸಲ್ಲದ ಅಪವಾದ. ದೇವತಾ ಕಾರ್ಯಗಳಲ್ಲಿ ಭಾಗಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 9
ಧನುಸ್ಸು: ಮಾತಾಪಿತರಲ್ಲಿ ಪ್ರೀತಿ ತೋರಿಸುವಿರಿ. ಆರೋಗ್ಯದಲ್ಲಿ ಏರುಪೇರು ಆದೀತು. ಇಷ್ಟ ವಸ್ತುಗಳ ಖರೀದಿ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 3
ಮಕರ: ವ್ಯಸನದಿಂದ ಹಣ ವ್ಯರ್ಥವಾದೀತು. ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಅನಾರೋಗ್ಯ. ವಾದ- ವಿವಾದಗಳಿಂದ ಶತ್ರುಗಳ ಸೃಷ್ಟಿ. ಶುಭಸಂಖ್ಯೆ: 2
ಕುಂಭ: ಗೆಳೆಯರಿಂದ ಸಹಾಯ. ಧನಲಾಭ. ನಂಬಿದವರಿಂದಲೇ ಮೋಸ ಹೋಗುವಿರಿ. ವಾಹನ ಅಪಘಾತವಾದೀತು ಎಚ್ಚರ. ಶುಭಸಂಖ್ಯೆ: 1
ಮೀನ: ಅಮೂಲ್ಯ ವಸ್ತುವಿನ ಕಳ್ಳತನ. ಯಾರನ್ನೂ ನಂಬಬೇಡಿ. ರಾಜ ವಿರೋಧ. ಬ್ಯಾಂಕ್ ವ್ಯವಹಾರದಲ್ಲಿ ಏರುಪೇರು, ನಷ್ಟ. ಶುಭಸಂಖ್ಯೆ: 6