

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಸ್ಥಿರಾಸ್ತಿಯಿಂದ ಅನುಕೂಲವಾಗುವುದು. ಆಕಸ್ಮಿಕ ಅವಘಡ. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ: 5
ವೃಷಭ: ಹೋಟೆಲ್, ಬೇಕರಿ ವ್ಯವಹಾರದಲ್ಲಿ ನಷ್ಟ. ನಿರ್ಮಾಣ ವ್ಯವಹಾರದಲ್ಲಿ ಅನುಕೂಲ. ಸ್ಥಳ ಬದಲಾವಣೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9
ಮಿಥುನ: ಆರ್ಥಿಕ ಮತ್ತು ಕೌಟುಂಬಿಕ ಅನುಕೂಲ. ಪತ್ನಿಯ ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಬದಲಾವಣೆಯಿಂದ ಸಂತೋಷ. ಶುಭಸಂಖ್ಯೆ: 3
ಕಟಕ: ಅಧಿಕ ಧನಾಗಮನ. ಮಕ್ಕಳಿಂದ ಕಿರಿಕಿರಿ. ಋಣ ಸಂದಾಯ ಮಾಡುವ ಯೋಗ. ರೋಗ ಬಾಧೆ. ಶತ್ರುಗಳಿಂದ ಮುಕ್ತಿ ಸಿಗುವುದು. ಶುಭಸಂಖ್ಯೆ: 3
ಸಿಂಹ: ಅನಗತ್ಯ ಯೋಚನೆಗಳಿಂದ ಖಿನ್ನತೆ. ಅವಿವಾಹಿತರಿಗೆ ವಿವಾಹದ ಪ್ರಯತ್ನದಲ್ಲಿ ಯಶಸ್ಸು. ನಿದ್ರಾಭಾವ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 8
ಕನ್ಯಾ: ಆರ್ಥಿಕ ಸಮಸ್ಯೆ ಕಾಡುವುದು. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸಹೋದರಿಯಿಂದ ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ: 2
ತುಲಾ: ಉದ್ಯೋಗದ ಸಮಸ್ಯೆಗೆ ಪರಿಹಾರ. ಆರ್ಥಿಕ ನೆಮ್ಮದಿ. ಖಾಸಗಿ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9
ವೃಶ್ಚಿಕ: ಕೆಲಸದ ನಿಮಿತ್ತ ಪ್ರಯಾಣ. ಹಣ್ಣು, ಹೂ ಬೆಳೆಗಾರರಿಗೆ ಧನಲಾಭ. ಆರೋಗ್ಯ ಸಮಸ್ಯೆ ಕಾಡುವುದು. ತಂದೆಯಿಂದ ಧನಾಗಮನ. ಶುಭಸಂಖ್ಯೆ: 7
ಧನುಸ್ಸು: ಕೃಷಿ ಉಪಕರಣ ಖರೀದಿಯಲ್ಲಿ ಮೋಸ. ದೀರ್ಘ ಕಾಲದ ಸಮಸ್ಯೆಗೆ ಮುಕ್ತಿ. ನೀರಿನಿಂದ ತೊಂದರೆ. ಆರ್ಥಿಕ, ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ: 9
ಮಕರ: ಅಪರಿಚಿತರಿಂದ ಸಹಾಯ. ಉದ್ಯೋಗದಲ್ಲಿ ಅಸಮಾಧಾನ. ದೈವ ಕಾರ್ಯಗಳಿಗಾಗಿ ಖರ್ಚು. ಸಹೋದರನಿಂದ ಕಿರಿಕಿರಿ. ಶುಭಸಂಖ್ಯೆ: 2
ಕುಂಭ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಸಮತೋಲನ. ಸಾಲದ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2
ಮೀನ: ಸ್ವಂತ ಅಂಗಡಿ ಹೊಂದಿರುವವರಿಗೆ ಕಳ್ಳತನದ ಭೀತಿ. ಕೆಲಸಗಳಿಗೆ ಸಾಲ ಮಾಡುವ ಸನ್ನಿವೇಶ. ಹೆಣ್ಣುಮಕ್ಕಳಿಂದ ಉತ್ತಮ ಹೆಸರು. ಶುಭಸಂಖ್ಯೆ: 5