

ಮೇಷ: ದುಷ್ಟ ಜನರಿಂದ ದೂರವಿರಿ. ಯತ್ನ ಕಾರ್ಯಗಳಲ್ಲಿ ಜಯ. ಧನಾಗಮನ. ಬ್ಯಾಂಕ್ ವ್ಯವಹಾರದಲ್ಲಿ ಯಶ. ಮನಸ್ಸಿಗೆ ಚಿಂತೆ. ಶುಭಸಂಖ್ಯೆ: 5
ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಲ್ಲದ ಅಪವಾದ ಬರುವುದು. ವ್ಯಾಪಾರದಲ್ಲಿ ಲಾಭ. ಕೋರ್ಟ್ ಕೆಲಸದಲ್ಲಿ ವಿಘ್ನ ಎದುರಾಗಬಹುದು. ಶುಭಸಂಖ್ಯೆ: 9
ಮಿಥುನ: ಅನಿರೀಕ್ಷಿತ ದ್ರವ್ಯಲಾಭ. ದಾಂಪತ್ಯದಲ್ಲಿ ವಿರಸ ಬರದಂತೆ ನೀಡಿಕೊಳ್ಳಿ. ಅಧಿಕ ಖರ್ಚು. ಭೂಲಾಭ. ಸಮಾಜದಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ: 2
ಕಟಕ: ತಾಯಿಯಿಂದ ಸಹಾಯ. ವಾದ-ವಿವಾದಗಳಲ್ಲಿ ಸೋಲು. ಸ್ಥಳ ಬದಲಾವಣೆ. ಅಂಚೆ ಉದ್ಯೋಗಿಗಳಿಗೆ ಕೌಟುಂಬಿಕ ಸಮಸ್ಯೆ. ಶುಭಸಂಖ್ಯೆ: 6
ಸಿಂಹ: ಉದ್ಯೋಗದಲ್ಲಿ ಪ್ರಗತಿಯಾಗುವುದು. ಭತ್ತ ಬೇಸಾಯಗಾರರಿಗೆ ನಷ್ಟವಾದೀತು. ಇತರ ಕೃಷಿಯಲ್ಲಿ ಲಾಭ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 4
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ಅನಾರೋಗ್ಯ. ಪರರಿಂದ ಮೋಸ. ಹೃದಯ ಸಂಬಂಧೀ ಸಮಸ್ಯೆ. ಶುಭಸಂಖ್ಯೆ: 7
ತುಲಾ: ಕುಟುಂಬದ ಸದಸ್ಯರ ಜೊತೆ ವಾಗ್ವಾದ. ಆಪ್ತರನ್ನು ದ್ವೇಷಿಸುವಿರಿ. ದೂರ ಪ್ರಯಾಣ. ಉತ್ತಮ ಬುದ್ಧಿಶಕ್ತಿಯಿಂದ ಪ್ರಶಂಸೆ. ಶುಭಸಂಖ್ಯೆ: 7
ವೃಶ್ವಿಕ: ಸಮುದ್ರ ಉತ್ಪನ್ನ ವ್ಯಾಪಾರದಲ್ಲಿ ಮೋಸ. ಸ್ತ್ರೀಯಿಂದ ತೊಂದರೆ. ಮಾನಸಿಕ ಒತ್ತಡ. ಪ್ರೀತಿ ಸಮಾಗಮ. ಆತ್ಮೀಯರಲ್ಲಿ ವಿಶ್ವಾಸ. ಶುಭಸಂಖ್ಯೆ: 6
ಧನುಸ್ಸು: ಮಹಿಳೆಯರಿಗೆ ಲಾಭ ಬರಲಿದೆ. ಉದ್ಯೋಗದಲ್ಲಿ ಒತ್ತಡ. ರೋಗಬಾಧೆ. ಇಷ್ಟ ವಸ್ತುಗಳ ಖರೀದಿ. ಮಾತಿನಲ್ಲಿ ಹಿಡಿತವಿರಲಿ. ಶುಭಸಂಖ್ಯೆ: 1
ಮಕರ: ಸಾಧಾರಣ ಲಾಭ. ಉದ್ಯೋಗದಲ್ಲಿ ವಿರೋಧಿಗಳಿಂದ ತೊಂದರೆ. ಧನಹಾನಿ. ಹೊಟ್ಟೆ ನೋವು, ಬಾಕಿ ವಸೂಲಿ. ಕೀಲು ನೋವು. ಶುಭಸಂಖ್ಯೆ: 9
ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತಿರುವು. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ದೈನಂದಿನ ಕಾರ್ಯದಲ್ಲಿ ಬದಲಾವಣೆ. ಶುಭಸಂಖ್ಯೆ: 6
ಮೀನ: ವಿದ್ಯಾರ್ಥಿಗಳ ಪ್ರತಿಭೆಗೆ ಗೌರವ. ಷೇರು ವ್ಯವಹಾರದಲ್ಲಿ ನಷ್ಟ. ದಾಂಪತ್ಯ ಕಲಹ. ಆಪ್ತರೊಡನೆ ಕಷ್ಟಗಳನ್ನು ಹೇಳಿಕೊಳ್ಳುವುದು. ಶುಭಸಂಖ್ಯೆ: 8